Webdunia - Bharat's app for daily news and videos

Install App

ಸದ್ಯದಲ್ಲೆ ಮದುವೆಯಾಗ್ತಾರಂತೆ ರಣಬೀರ್ - ಆಲಿಯಾ

Webdunia
ಬುಧವಾರ, 15 ಆಗಸ್ಟ್ 2018 (12:13 IST)
ಮುಂಬೈ : ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಇಬ್ಬರು ಪ್ರೀತಿಸುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಇದೀಗ ಹೊಸ ವಿಚಾರವೆನೆಂದರೆ ಇವರ ಪ್ರೀತಿಗೆ ಮನೆಯವರ ಕಡೆಯಿಂದ ಗ್ರೀನ್ ಸಿಗ್ನಲ್  ಸಿಕ್ಕಿದ್ದು, ಸದ್ಯದಲ್ಲೇ ಈ ಜೋಡಿ ಮದುವೆಯಾಗುತ್ತಾರಂತೆ.


ಹೌದು. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮುಂದಿನ ವರ್ಷ ಮದುವೆಯಾಗ್ತಾರೆ ಎಂದು ಕಪೂರ್ ಕುಟುಂಬದ ಆಪ್ತ ಸ್ನೇಹಿತರೊಬ್ಬರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ರಣಬೀರ್ ಈ ಹಿಂದೆ ಪ್ರೀತಿಸಿದ್ದ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಹಾಗೂ ತಾಯಿ ನೀತು ಅವರಿಗೆ ಅಷ್ಟು ಇಷ್ಟವಾಗಿರಲಿಲ್ಲವಂತೆ. ಆದರೆ ಆಲಿಯಾ ಇಷ್ಟವಾಗಿದ್ದಾರಂತೆ. ಹಾಗಾಗಿ ಇಬ್ಬರ ಮದುವೆಗೆ ಕುಟುಂಬಸ್ಥರು ಯೋಚನೆ ಮಾಡ್ತಿದ್ದಾರಂತೆ.


ರಣಬೀರ್ ಮದುವೆ ಬಗ್ಗೆ ಪತ್ರಿಕ್ರಿಯೆ ನೀಡಿದ ರಿಷಿ ಕಪೂರ್, ಮಗನಿಗೆ ಇದು ಮದುವೆಯಾಗಲು ಸರಿಯಾದ ವಯಸ್ಸು ಎಂದಿದ್ದಾರೆ. 27ನೇ ವರ್ಷದಲ್ಲಿಯೇ ನಾನು ಮದುವೆಯಾಗಿದ್ದೆ. ಮಗನಿಗೆ ಈಗ 35 ವರ್ಷ. ಈಗ ಆತ ಮದುವೆಯಾಗುವುದು ಬೆಸ್ಟ್. ಆತನಿಗೆ ಇಷ್ಟವಾಗುವ ಹುಡುಗಿ ಜೊತೆ ಮದುವೆಯಾಗಬಹುದೆಂದು ರಿಷಿ ಕಪೂರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಯಾವ ಕಿತ್ತೋದ ನನ್ಮಕ್ಳಿಗೂ ತಲೆಕೆಡಿಸಿಕೊಳ್ಬೇಡಿ: ಕಿಚ್ಚ ಸುದೀಪ್ ಕೌಂಟರ್ ಕೊಟ್ಟಿದ್ದು ಯಾರಿಗೆ

ದರ್ಶನ್ ಗೆ ಬೆಂಗಳೂರು ಜೈಲಿನಿಂದ ಗೇಟ್ ಪಾಸ್ ಸಿಗುತ್ತಾ, ಕೋರ್ಟ್ ತೀರ್ಮಾನ ಏನಿರುತ್ತೋ

Annaiah serial: ತೆರೆ ಮೇಲೆ ನಡೀತು ಶಿವು, ಪಾರು ಫಸ್ಟ್ ನೈಟ್, ಅಯ್ಯೋ ಶಿವನೇ ಎಂದ ವೀಕ್ಷಕರು

ಕಿಚ್ಚ ಸುದೀಪ್ ಬರ್ತ್ ಡೇ: ಕಿಚ್ಚನ ಈ ಒಂದು ಅಭ್ಯಾಸ ಎಲ್ಲರಿಗೂ ಮಾದರಿ

ದರ್ಶನ್ ಜತೆಗಿನ ಮುನಿಸಿನ ಬಗ್ಗೆ ಓಪನ್ ಆಗಿ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್‌

ಮುಂದಿನ ಸುದ್ದಿ
Show comments