Select Your Language

Notifications

webdunia
webdunia
webdunia
webdunia

ದೇಶಕಾಯೋ ಸೈನಿಕನಿಗೆ ಭಾವುಕರಾಗಿ ರಮೇಶ್ ಅರವಿಂದ್ ನೀಡಿದ ಗಿಫ್ಟ್ ಏನು?

ಅರವಿಂದ್ ಪತ್ರ
ಬೆಂಗಳೂರು , ಮಂಗಳವಾರ, 16 ಆಗಸ್ಟ್ 2016 (09:20 IST)
ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯ್ತು.. ಕನ್ನಡ ಚಿತ್ರರಂಗದ ಖ್ಯಾತ ನಟ ರಮೇಶ್ ಅರವಿಂದ್ ಈ ದಿನ ದೇಶ ಕಾಯುವ ಸೈನಿಕನಿಗೆ ಸುಂದರವಾದ ಒಂದು ಗಿಫ್ಟ್ ವೊಂದನ್ನು ನೀಡಿದ್ದಾರೆ.. ಅದು ಏನದು ಅಂತೀರಾ? ಈ ವರದಿ ನೋಡಿ.


 
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅತ್ಯಂತ ಅದ್ಫುತ ಗಿಫ್ಟ್ ಎಂದರು ತಪ್ಪಾಗುವುದಿಲ್ಲ. 
 
ಪ್ರೀತಿಯಾ ಸೈನಿಕ ಎಂದು ಶುರುವಾದಾಗ ಈ ಪತ್ರ, ಸೈನಿಕರ ಬದುಕಿನ ಸವಾಲುಗಳು, ಅವರ ಧೈರ್ಯ,ಸ್ಥೈರ್ಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತಿದೆ. ಯೋಧ ಅಷ್ಟೆಲ್ಲಾ ತ್ಯಾಗ ಮಾಡುವುದರಿಂದ ಇಲ್ಲಿ ನಾವೆಲ್ಲ ಆರಾಮಾಗಿ ಹೆಂಡತಿ ಮಕ್ಕಳ ಜತೆ ಖುಷಿಯಿಂದ ಬದುಕು ಸಾಗಿಸ್ತೀದ್ದೀನಿ ಎಂದು ರಮೇಶ್ ಭಾವುಕರಾಗಿ ಹೇಳಿದ್ದಾರೆ. 
 
ನಿಜಕ್ಕೂ ಈ ಪತ್ರ ನೋಡಿದ್ರೆ ಎಂಠವರ ಮನ ಕಲುಕದೇ ಇರದು, ರಮೇಶ್ ಪತ್ರ ಸೈನಿಕನಿಗೆ ತಲುಪಿದ್ರೆ ಅವರು ಕೂಡ ಹೆಮ್ಮೆ ಪಟ್ಟುಕೊಳ್ಳುತ್ತಾರೆ ಎನ್ನುತ್ತಾರೆ ಎನ್ನುವುದು ನಿಜ ಸಂಗತಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ ಫಸ್ಟ್ ಲುಕ್