Select Your Language

Notifications

webdunia
webdunia
webdunia
webdunia

ಶಾರೂಖ್‌ಗಿಂತಲೂ ಸಲ್ಮಾನ್ ಬಿಗ್ ನಟ - ರಾಮಗೋಪಾಲ ವರ್ಮಾ

Ram Gopal Varma
ಮುಂಬೈ , ಗುರುವಾರ, 26 ಮೇ 2016 (17:29 IST)
ಶಾರೂಖ್ ಖಾನ್‌ಗಿಂತಲೂ ಸಲ್ಮಾನ್ ಖಾನ್ ಬಿಗ್ ನಟ ಎಂದು ರಾಮಗೋಪಾಲ ವರ್ಮಾ ತಿಳಿಸಿದ್ದಾರೆ. ಸಲ್ಮಾನ್ ಎಸ್‌ಆರ್‌ಕೆ ಗಿಂತಲೂ ಬಿಗ್ ಸ್ಟಾರ್... ಅವರ ತೆರೆಕಂಡ ಮೂರು ಚಿತ್ರಗಳು ಅಧಿಕ ಕಲೆಕ್ಷನ್ ಮಾಡಿವೆ.. ಆದ್ದರಿಂದ ಕಿಂಗ್ ಖಾನ್‌ಗಿಂತಲೂ ಸಲ್ಮಾನ ಮುಂದೆ ಇದ್ದಾರೆ ಎಂದು ತಿಳಿಸಿದ್ದಾರೆ. 

ವೀರಪ್ಪನ್ ನೈಜ ಜೀವನ ಆಧಾರಿತ ಚಿತ್ರ ತೆರೆಗೆ ತರುತ್ತಿದ್ದಾರೆ. ಆದ್ರೆ ಅವರು ಡಕಾಯಿತ ವೀರಪ್ಪನ್ ಅಪಾಯಕಾರಿಯ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ.

ಇನ್ನೂ ಕನ್ನಡದಲ್ಲಿ ಮೂಡಿ ಬಂದಿರುವ ವೀರಪ್ಪನ್ ಚಿತ್ರ ವೀರಪ್ಪನ್ ಕುರಿತಾದ ರಿಯಲ್ ಲೈಫ್ ಬಗ್ಗೆ ಬಿಂಬಿಸುತ್ತದೆ. ಅಲ್ಲದೇ ಪೊಲೀಸ್ ಕಾರ್ಯಚರಣೆ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ.

ಸಂದೀಪ್ ಭಾರದ್ವಾಜ್, ಸಚಿನ್ ಜೋಷಿ, ಉಷಾ ಜಾಧವ್, ಲಿಸಾ ರೈ  ಮುಂತಾದವರು ತಾರಾಗಣದಲ್ಲಿ ಇದ್ದಾರೆ. ಇನ್ನೂ ವೀರಪ್ಪನ್ ಚಿತ್ರವು ಮೇ 27ಕ್ಕೆ ರಿಲೀಸ್ ಆಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿಗೆ ಫನಾ ಚಿತ್ರಕ್ಕೆ 10 ವರ್ಷ ಕಂಪ್ಲೀಟ್