ನಿರ್ಮಾಪಕ ರಾಮಗೋಪಾಲ ವರ್ಮಾ ಸೂಪರ್ ಸ್ಟಾರ್ ಶಾರೂಖ್ ಖಾನ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ರಾಮಗೋಪಾಲ ವರ್ಮಾ ಟ್ವಿಟ್ ಮಾಡಿದ್ದಾರೆ.
ನಾನು ಶಾರೂಖ್ ಖಾನ್ ದೊಡ್ಡ ಅಭಿಮಾನಿ....ನಾನು ಶಾರೂಖ್ ಅವರನ್ನು ಸ್ಟಾರ್ ಆಗಿ ಕಾಣುತ್ತೇನೆ ಎಂದು ತಿಳಿಸಿದ್ದಾರೆ.
ಚೆನ್ನೈ ಎಕ್ಸ್‌ಪ್ರೆಸ್ ಖ್ಯಾತಿಯ ರಾಮಗೋಪಾಲ ವರ್ಮಾ ಅವರ ಮುಂದಿನ ಚಿತ್ರ ವೀರಪ್ಪನ್ ಚಿತ್ರದ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಅದಲ್ಲದೇ ಈ ಹಿಂದೆ ರಾಮ್ ಗೋಪಾಲ ವರ್ಮಾ ರಜನಿಕಾಂತ್‌ರನ್ನು ಹೊಗಳಿದ್ದರು...
ಚಿತ್ರದ ಟೀಸರ್ ನೋಡಿರೋ ರಾಮ್‌ಗೋಪಾಲ ವರ್ಮಾ, ರಜನಿಕಾಂತ್‌ರನ್ನು 'ಫಾದರ್ ಆಫ್ ಬಾಹುಬಲಿ' ಎಂದು ಹೇಳಿದ್ದರು. ಸೂಪರ್ ಸ್ಟಾರ್ ರಜನಿಕಾಂತ್‌ರ ಬಗ್ಗೆ ಪ್ರಶಂಸೆ ಮಾಡಿದ್ದರು.