Webdunia - Bharat's app for daily news and videos

Install App

ರಾಧಿಕಾ ಆಪ್ಟೆ ಮೈಬೆಚ್ಚಗಾಗಿಸುವ ಫೋಟೋ

Webdunia
ಸೋಮವಾರ, 30 ಜನವರಿ 2017 (14:48 IST)
ಹಾಟ್ ಮತ್ತು ಬೋಲ್ಡ್ ಚಿತ್ರಗಳಿಂದ, ಫೋಟೋಗಳಿಂದ ಸುದ್ದಿಯಾದವರು ರಾಧಿಕಾ ಆಪ್ಟೆ. ಇದೀಗ ಬಾಲಿವುಡ್‌ನ ’ಪ್ಯಾಡ್‍ಮ್ಯಾನ್’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರಿಗೆ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ರಾಧಿಕಾ. ಇದೇ ಮೊದಲ ಬಾರಿಗೆ ಅಕ್ಷಯ್ ಜತೆ ತೆರೆಹಂಚಿಕೊಂಡಿದ್ದಾರೆ ರಾಧಿಕಾ. 
 
ಸದ್ಯಕ್ಕೆ ಭಾರತದಲ್ಲಿ ಸನ್ನಿ ಲಿಯೋನ್ ಬಿಟ್ಟರೆ ರಾಧಿಕಾ ಆಪ್ಟೆ ಹಾಟ್ ಚಿತ್ರಗಳಿಗೆ ಸಖತ್ ಫ್ಯಾನ್ ಫಾಲೋಯಿಂಗ್ ಇದೆ. ಅಂತರ್ಜಾಲದಲ್ಲಿ ಆಗಾಗ ಹಾಟ್ ಫೋಟೋಗಳನ್ನು ತೇಲಿಬಿಡುವುದರಲ್ಲಿ ರಾಧಿಕಾ ಆಪ್ಟೆ ಯಾರಿಗೇನು ಕಮ್ಮಿ ಇಲ್ಲ. 
 
ಇದೀಗ ಬಿಕಿನಿಯಲ್ಲಿರುವ ಫೋಟೋವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ ರಾಧಿಕಾ. ಮೊದಲೇ ಹಾಟ್ ಬ್ಯೂಟಿ ಇನ್ನು ಬಿಕಿನಿ, ಟೂಪೀಸ್ ಎಂದರೆ ಚಿತ್ರರಸಿಕರು ಏನಾಗಬೇಡ. ಅಂತಹದ್ದೇ ಫೋಟೋ ಇದು.  ರಸಿಕರ ಹೃದಯಕ್ಕೆ ಅರ್ಪಿಸಿದ್ದಾರೆ ರಾಧಿಕಾ ಆಪ್ಟೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments