Webdunia - Bharat's app for daily news and videos

Install App

ಭರ್ಜರಿ ಬೆಲೆಗೆ ಬಾಹುಬಲಿ 2 ರೈಟ್ಸ್ ಮಾರಾಟ

Webdunia
ಸೋಮವಾರ, 30 ಜನವರಿ 2017 (14:43 IST)
ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಭಾರಿ ಬಜೆಟ್ ಚಿತ್ರ ಬಾಹುಬಲಿ 2. ಈ ಚಿತ್ರದ ಬಜೆಟ್, ಕಥೆ, ನಿರ್ಮಾಣದ ಪರವಾಗಿ ಎಲ್ಲರ ಗಮನಸೆಳೆದಿದ್ದು, ಈಗ ತಮಿಳು ರೈಟ್ಸ್‌ ಭರ್ಜರಿ ಬೆಲೆಗೆ ಮಾರಾಟವಾಗಿರುವುದು ಚರ್ಚಾಸ್ಪದ ವಿಷಯವಾಗಿದೆ.
 
ಥಿಯೇಟರ್ ರಿಲೀಸ್ ಹಕ್ಕುಗಳನ್ನು ಶ್ರೀಗ್ರೀನ್ ಪ್ರೊಡಕ್ಷನ್ಸ್ ಹೌಸ್ ಪಡೆದುಕೊಂಡಿದೆ. ವಿಶೇಷ ಎಂದರೆ ರಜನಿಕಾಂತ್ ಸಿನಿಮಾಗಳಿಗೆ ನೀಡುವ ಮೊತ್ತಕ್ಕಿಂತ ಕೇವಲ ಸ್ವಲ್ಪ ವ್ಯತ್ಯಾಸ ಇದೆ ಎನ್ನುತ್ತಿವೆ ಕೋಲಿವುಡ್ ಮೂಲಗಳು. ಆದರೆ ತಮಿಳಿನ ಟಾಪ್ ಹೀರೋಗಳ ಚಿತ್ರಗಳಿಗಿಂಗ ಹೆಚ್ಚೆನ್ನಲಾಗಿದೆ. 
 
ಇನ್ನು ಬಾಹುಬಲಿ 2 ಚಿತ್ರದ ಟಿವಿ ರೈಟ್ಸ್ ಸೋನಿ ನೆಟ್‌ವರ್ಕ್ ಪಾಲಾಗಿದೆ. ಇದಕ್ಕಾಗಿ ನಿರ್ಮಾಪಕರಿಗೆ ರೂ.51 ಕೋಟಿ ಕೊಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಡಬ್ಬಿಂಗ್ ಚಿತ್ರಕ್ಕೆ ಇಷ್ಟೆಲ್ಲಾ ಹಣ ಕೊಟ್ಟು ರೈಟ್ಸ್ ಪಡೆದಿರುವುದು ದಾಖಲೆ ಎನ್ನಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬಾಹುಬಲಿ 2 ಚಿತ್ರ ತೆರೆಗೆ ಬರುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments