Select Your Language

Notifications

webdunia
webdunia
webdunia
webdunia

ಅಪ್ಪನಿಗಾಗಿ ಹಾಡಿದ ಪ್ರಿಯಾಂಕ ಚೋಪ್ರಾ

ಅಪ್ಪನಿಗಾಗಿ ಹಾಡಿದ ಪ್ರಿಯಾಂಕ ಚೋಪ್ರಾ
ಮುಂಬೈ , ಶುಕ್ರವಾರ, 4 ನವೆಂಬರ್ 2016 (08:59 IST)
ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಚೊಚ್ಚಲ ಮರಾಠಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವುದಾಗಿ ಈಗಾಗಲೇ ಓದಿರುತ್ತೀರಿ. ಅದೇ ಚಿತ್ರದಲ್ಲಿ ಪ್ರಿಯಾಂಕ ಒಂದು ಹಾಡು ಹಾಡಿದ್ದಾರೆ.

ಅದನ್ನು ತನ್ನ ದಿವಂಗತ ಅಪ್ಪ ಆಕಾಶ್ ಚೋಪ್ರಾಗೆ ಅರ್ಪಿಸಿದ್ದಾರೆ. ಇದು ಪ್ರಚಾರಾರ್ಥ ರೆಕಾರ್ಡ್ ಮಾಡಿದ ಹಾಡು. ಇದೊಂದು ಹೃದಯಕ್ಕೆ ತಾಕುವಂತಹ ಹಾಡು. ಅಪ್ಪ ಮತ್ತು ಮಗನ ನಡುವಿನ ಬಾಂಧವ್ಯವನ್ನು ಸೂಚಿಸುವ ಹಾಡು ಇದು ಎಂದು ಪ್ರಿಯಾಂಕ ಬಣ್ಣಿಸಿದ್ದಾರೆ.

ವೆಂಟಿಲೇಟರ್ ಎನ್ನುವ ಈ ಮರಾಠಿ ಚಿತ್ರದಲ್ಲಿ ಹಿಂದಿಯ ಆಶುತೋಷ್ ಗೌರೀಕರ್ ಅವರೂ ಅಭಿನಯಿಸಿದ್ದಾರೆ. ಪ್ರಸಕ್ತ ಅಮೆರಿಕದಲ್ಲಿರುವ ಪ್ರಿಯಾಂಕ ಅಮೆರಿಕಾದ ಟಿವಿ ಸರಣಿ ಕ್ವಾಂಟಿಕೊ ಎರಡನೇ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೂಸ್ ಮಾದ ಯೋಗಿ ಅಣ್ಣನ ಮದುವೆ