Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಎದುರು ನಟಿ ಪ್ರಿಯಾಂಕ ಚೋಪ್ರಾ ಕುಳಿತ ಭಂಗಿಗೆ ಟೀಕೆ!

ಪ್ರಧಾನಿ ಮೋದಿ ಎದುರು ನಟಿ ಪ್ರಿಯಾಂಕ ಚೋಪ್ರಾ ಕುಳಿತ ಭಂಗಿಗೆ ಟೀಕೆ!
Berlin , ಬುಧವಾರ, 31 ಮೇ 2017 (10:12 IST)
ಬರ್ಲಿನ್: ಬಾಲಿವುಡ್ ತಾರೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ತಾರೆ. ಆಕೆ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದಾಗ ಕುಳಿತ ಭಂಗಿಯಿಂದ ಇದೀಗ ಮತ್ತಷ್ಟು ಸುದ್ದಿಗೆ ಆಹಾರವಾಗಿದ್ದಾರೆ.

 
ಪ್ರಧಾನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಪ್ರಿಯಾಂಕ ಅವರೆದುರು ತನ್ನ ನೀಳ ಕಾಲುಗಳನ್ನು ಪ್ರದರ್ಶಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಟೀಕಾಕಾರರ ಬಾಯಿಮುಚ್ಚಿಸಲು ಮತ್ತಷ್ಟು ಅಂತಹದ್ದೇ ಫೋಟೋಗಳನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಿಯಾಂಕ ಪ್ರಕಟಿಸಿದ್ದಾರೆ.

ತನಗಿಂತ ಹಿರಿಯ ವ್ಯಕ್ತಿಯ ಎದುರು ಕುಳಿತುಕೊಳ್ಳುವಾಗ ಪ್ರಿಯಾಂಕ ಹೀಗೆ ತನ್ನ ಅಂಗದರ್ಶನ ಮಾಡಿದ್ದು ಎಷ್ಟು ಸರಿ ಎಂದು ಟ್ವಿಟರಿಗರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವಾಗಿ ಪ್ರಿಯಾಂಕ ತಾನು ತನ್ನ ತಾಯಿ ಮಧು ಚೋಪ್ರಾ ಜತೆಗೆ ತೊಡೆ ದರ್ಶನ ಮಾಡುವಂತಹ ಉಡುಗೆ ತೊಟ್ಟ ಫೋಟೋ ಪ್ರಕಟಿಸಿ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಸಮಾಧಿ ಪಕ್ಕದಲ್ಲೇ ಪಾರ್ವತಮ್ಮ ಅಂತ್ಯಸಂಸ್ಕಾರ