Select Your Language

Notifications

webdunia
webdunia
webdunia
webdunia

ಹೊಸ ಫೋಟೋಶೂಟ್`ನಲ್ಲಿ ಮತ್ತಷ್ಟು ಬಿಸಿ ಏರಿಸಿದ ಪ್ರಿಯಾಂಕಾ ಚೋಪ್ರಾ

ಹೊಸ ಫೋಟೋಶೂಟ್`ನಲ್ಲಿ ಮತ್ತಷ್ಟು ಬಿಸಿ ಏರಿಸಿದ ಪ್ರಿಯಾಂಕಾ ಚೋಪ್ರಾ
ಮುಂಬೈ , ಭಾನುವಾರ, 14 ಮೇ 2017 (12:57 IST)
34ರ ಹರೆಯದಲ್ಲೂ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಸೌಂದರ್ಯ ಮಾಸಿಲ್ಲ. ವಯಸ್ಸಾಗುತ್ತಿದ್ದರೂ ಮತ್ತಷ್ಟು ಹಾಟ್ ಆಗುತ್ತಿರುವ ಪಿಗ್ಗಿ ಚಾಪ್ಸ್ ಬಾಲಿವುಡ್`ನಲ್ಲಷ್ಟೇ ಅಲ್ಲದೆ ಹಾಲಿವುಡ್`ನಲ್ಲೂ ಮಿಂಚುತ್ತಿದ್ದಾರೆ. ಕ್ವಾಟಿಂಕೋ, ಬೇವಾಚ್`ಗಳ ಮೂಲಕ ಅಂತಾರಾಷ್ಟ್ರಿಯ ಮಟ್ಟದಲ್ಲೂ ಹೆಸರು ಮಾಡಿರುವ ಪ್ರಿಯಾಂಕ್, ಇತ್ತೀಚೆಗೆ ಹೊಸ ಫೋಟೋ ಶೂಟ ಮಾಡಿ ಮತ್ತಷ್ಟು ಬಿಸಿ ಏರಿಸಿದ್ದಾರೆ.

webdunia

webdunia

webdunia


webdunia

webdunia












Share this Story:

Follow Webdunia kannada

ಮುಂದಿನ ಸುದ್ದಿ

18 ಕೋಟಿ ರೂ. ಆಫರ್ ತಿರಸ್ಕರಿಸಿದ್ದ ಪ್ರಭಾಸ್!