Select Your Language

Notifications

webdunia
webdunia
webdunia
webdunia

ಪ್ರಿಯಾಂಕ ಚೋಪ್ರಾ ತುಂಡುಡುಗೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ತಾಯಿ

ಪ್ರಿಯಾಂಕ ಚೋಪ್ರಾ ತುಂಡುಡುಗೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ತಾಯಿ
Mumbai , ಗುರುವಾರ, 6 ಜುಲೈ 2017 (11:29 IST)
ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಹಿಂದೊಮ್ಮೆ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯ ಮುಂದೆ ತುಂಡುಡುಗೆ ತೊಟ್ಟು ಕೂತಿದ್ದು ಭಾರೀ ವಿವಾದವಾಗಿದ್ದು ನಿಮಗೆ ನೆನಪಿರಬಹುದು. ಅದರ ರಹಸ್ಯ ಇದೀಗ ಬಯಲಾಗಿದೆ.


ಪ್ರಧಾನಿ ಮೋದಿಯಂತಹ ಹಿರಿಯ ವ್ಯಕ್ತಿಯೆದುರು ಕುಳಿತುಕೊಳ್ಳುವಾಗಿ ತೊಡೆ ಕಾಣುವಂತಹ ಉಡುಪು ತೊಟ್ಟಿದ್ದ ಪ್ರಿಯಾಂಕಾಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಆಗ ಪ್ರಿಯಾಂಕ ಕೂಡಾ ಅದು ತನ್ನಿಷ್ಟ ಎಂದು ತಿರುಗೇಟು ನೀಡಿದ್ದಳು.

ಆದರೆ ಇದೀಗ  ಪ್ರಿಯಾಂಕ ತಾಯಿ ಮಧು ಚೋಪ್ರಾ ಆ ಉಡುಪು ತೊಟ್ಟಿದ್ದರ ಹಿಂದಿನ ಕಾರಣ ವಿವರಿಸಿದ್ದಾರೆ. ಅಂದು ಪ್ರಧಾನಿಯನ್ನು ಭೇಟಿಯಾಗುವ ಸಂದರ್ಭ ಅಕಸ್ಮಾತ್ತಾಗಿ ಎದುರಾಯಿತು. ಆ ಸಂದರ್ಭದಲ್ಲಿ ದಿಡೀರ್ ಆಗಿ ಪರಿಸ್ಥಿತಿಗೆ ತಕ್ಕ ಬಟ್ಟೆ ತೊಡಲು ಆಕೆ ಬಳಿ ಬೇರೆ ಉಡುಪು ಇರಲಿಲ್ಲ. ಹೀಗಾಗಿ ಆ ಬಟ್ಟೆ ತೊಟ್ಟಿದ್ದಳು ಎಂದು ಅಮ್ಮ ಮಗಳ ಪರ ಬ್ಯಾಟಿಂಗ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೃಷ್ಣಮೃಗ ಭೇಟೆ ಪ್ರಕರಣ: ಸಲ್ಮಾನ್ ಖಾನ್ ಇಂದು ನ್ಯಾಯಾಲಯಕ್ಕೆ