Select Your Language

Notifications

webdunia
webdunia
webdunia
webdunia

ಕನ್ನಡದ 'ವಿಸ್ಮಯ್' ಚಿತ್ರದಲ್ಲಿ ನಟಿಸಲಿದ್ದಾರೆ ನಟಿ ಸ್ನೇಹಾ ಪತಿ ಪ್ರಸನ್ನ

ಕನ್ನಡದ 'ವಿಸ್ಮಯ್' ಚಿತ್ರದಲ್ಲಿ ನಟಿಸಲಿದ್ದಾರೆ ನಟಿ ಸ್ನೇಹಾ ಪತಿ ಪ್ರಸನ್ನ
ಬೆಂಗಳೂರು , ಬುಧವಾರ, 10 ಆಗಸ್ಟ್ 2016 (12:02 IST)
ಎರಡು ವರ್ಷದ ಹಿಂದೆ ದಕ್ಷಿಣ ಭಾರತದ ನಟಿ ಸ್ನೇಹಾ ಪತಿ ಪ್ರಕಾಶ್ ರಾಜ್ ಜತೆಗೆ ದ್ವಿಭಾಷಾ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅವರ ಪತಿ ಪ್ರಸನ್ನ ಪ್ರಥಮ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಹಿಂದೆ ನಟ ಪ್ರಕಾಶ್ ರಾಜ್ ಜತೆಗೆ ಸ್ನೇಹಾ ದ್ವಿಭಾಷಾ ಚಿತ್ರಗಳಲ್ಲಿ ನಟಿಸಿದ್ದರು. ಅದಾದ ಬಳಿಕ  ನಟಿ ಸ್ನೇಹಾ ಪತಿ ಪ್ರಸನ್ನ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಲಿದ್ದಾರೆ. 

 
ಅರುಣ್ ವೈದ್ಯನಾಥನ್ ಅವರ ಕನ್ನಡ -ತಮಿಳಿನಲ್ಲಿ ಮೂಡಿ ಬರುತ್ತಿರುವ 'ವಿಸ್ಮಯ' ಚಿತ್ರದಲ್ಲಿ ಪ್ರಸನ್ನ ನಟಿಸಲಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಕೂಡ ನಟಿಸಲಿದ್ದಾರೆ. ಇದೊಂದು ಆ್ಯಕ್ಷನ್ ಥ್ರೀಲ್ಲರ್‌ರ ಮೂವೀ ಅಂತ ಹೇಳಲಾಗ್ತಿದ್ದು. ಈ ಸಿನಿಮಾ ದ್ವಿಭಾಷೆಯಲ್ಲಿ ಮೂಡಿ ಬರುತ್ತಿದೆ. 
 
ಆದಕಾರಣ ಎರಡು ಚಿತ್ರರಂಗದ ಬಗ್ಗೆ ತಿಳಿದಿರುವ ನಟರನ್ನೇ ನಾನು ಸೆಲೆಕ್ಟ್ ಮಾಡಿದ್ದೇನೆ. ಅರ್ಜುನ್ ಹಾಗೂ ವರಲಕ್ಷ್ಮೀ ಇಬ್ಬರು ಎರಡು ಚಿತ್ರರಂಗದಲ್ಲಿ ನಟಿಸಿದ ಅನುಭವವಿದೆ. ಆದ್ದರಿಂದ ಪ್ರಸನ್ನ ಅವರನ್ನು ಕೂಡ ಕನ್ನಡದಲ್ಲಿ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ದೇವು. ಆದ್ದರಿಂದ ಅವರು ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಅರುಣ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ರಾಣಾ ಆಗಿ ಬರಲಿದ್ದಾರೆ ರಾಕಿಂಗ್ ಸ್ಟಾರ್ ಯಶ್..