Select Your Language

Notifications

webdunia
webdunia
webdunia
webdunia

ರಾಣಾ ಆಗಿ ಬರಲಿದ್ದಾರೆ ರಾಕಿಂಗ್ ಸ್ಟಾರ್ ಯಶ್..

ರಾಣಾ ಆಗಿ ಬರಲಿದ್ದಾರೆ ರಾಕಿಂಗ್ ಸ್ಟಾರ್ ಯಶ್..
ಬೆಂಗಳೂರು , ಬುಧವಾರ, 10 ಆಗಸ್ಟ್ 2016 (11:21 IST)
ರಾಕಿಂಗ್ ಸ್ಟಾರ್ ಯಶ್ ಮುಂಬರುವ ಚಿತ್ರದಲ್ಲಿ ಹರ್ಷ ಜತೆಗೆ ಕೆಲಸ ಮಾಡಲಿದ್ದಾರೆ. ಯಶ್ ತಮ್ಮ ಮುಂಬರುವ ಚಿತ್ರ ಅನೌನ್ಸ್ ಮಾಡಿದ್ದಾರೆ. ಅವರು ಕೋರಿಯೋಗ್ರಾಫರ್ ಕಮ್ ಡೈರೆಕ್ಟರ್ ಎ.ಹರ್ಷ ಜತೆಗೆ ಮುಂದಿನ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ.

ಮುಂದಿನ ರಾಣಾ ಟೈಟಲ್ ಒಳಗೊಂಡಿರುವ ಚಿತ್ರದಲ್ಲಿ ಯಶ್ ಮಿಂಚಲಿದ್ದಾರೆ. ಜನೆವರಿಯಂದು ಅಂದ್ರೆ ಯಶ್ ಬರ್ತಡೇ ದಿನದಂದು ಲಾಂಚ್ ಆಗಲಿದೆ.
 
ಈ ಚಿತ್ರ ರಾಣಾ ಯಶ್ ಅವರ ಜನ್ಮ ದಿನದ ಜನೆವರಿ 8 ,2017ಕ್ಕೆ ಚಿತ್ರದ ಮೂಹೂರ್ತ ನೆರವೇರಲಿದೆ. ಸಿಂಹಾದ್ರಿ ಪ್ರೊಡೆಕ್ಷನ್ ರಮೇಶ್ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವರ್ಷ ರಿಲೀಸ್ ಆಗಲಿದೆ ಕಿಚ್ಚನ ಮೂರು ಸಿನಿಮಾಗಳು