Select Your Language

Notifications

webdunia
webdunia
webdunia
webdunia

ಅಪ್ಪನ ಜತೆಗೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ ನಟ ಪ್ರಭುದೇವ್

ಅಪ್ಪನ ಜತೆಗೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಿದ ನಟ ಪ್ರಭುದೇವ್
ಮುಂಬೈ , ಸೋಮವಾರ, 26 ಸೆಪ್ಟಂಬರ್ 2016 (18:19 IST)
ನಟ, ನಿರ್ದೇಶಕ ಪ್ರಭುದೇವ್ ನಟನೆಯಿಂದ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ಫೇಮಸ್ ಕೋರಿಯೋಗ್ರಾಫ್ ನಿಂದ ಖ್ಯಾತಿ ಪಡೆಯುತ್ತಿದ್ದಾರೆ. ಇದೀಗ ಕೋರಿಯೋಗ್ರಾಫ್ ನಿಂದಲೇ ಸುದ್ದಿಯಲ್ಲಿದ್ದಾರೆ ಪ್ರಭುದೇವ, ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿ, ಸ್ಟೇಜ್ ಮೇಲೆ ತಮ್ಮ ತಂದೆ ಜತೆಗೆ ಸಖತ್ ಆಗಿ ಸ್ಟೇಪ್ ಹಾಕಿದ್ರು. 
ಅಂದಹಾಗೆ ಪ್ರಭುದೇವ ಅವರ ಮುಂದಿನ ಸಿನಿಮಾ ತೂತಕ್ ತೂತಕ್ ತೂತಿಯಾ ಪ್ರಚಾರಕ್ಕಾಗಿ ಬಂದಿದ್ದರು. ಅಲ್ಲದೇ ಈ ವೇಳೆ ಅವರ ತಂದೆ ಕೂಡ ಶೋಗೆ ಆಗಮಿಸಿದ್ದರು.ಸ್ಟೇಜ್ ಮೇಲೆ ಪ್ರಭುದೇವ್ ಅಪ್ಪ ಸುಂದರ್ ಪ್ರೇಕ್ಷಕರ ಜತೆಗೆ ಡ್ಯಾನ್ಸ್ ನೋಡಿ ಕೆಲ ಕಾಲ ದಂಗಾದರು.ಇದೇ ವೇಳೆ ಅಪ್ಪನ ಜತೆಗೆ ಹೆಜ್ಜೆ ಹಾಕಲು ಸ್ಟೇಜ್ ಮೇಲೆ ಪ್ರಭುದೇವ ಎಂಟ್ರಿ ನೀಡಿದ್ರು. ಅಪ್ಪನ ಜತೆಗೆ ಕೆಲ ಹೊತ್ತು ಡ್ಯಾನ್ಸ್ ಮಾಡಿ ಖುಷಿಪಟ್ಟರು. 
 
ಇನ್ನೂ ಈ ಚಿತ್ರದಲ್ಲಿ ಸೋನು, ತಮನ್ನಾ ಭಾಟಿಯಾ, ಇಶಾ ಗುಪ್ತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಪ್ರಭುದೇವ್ ನಿರ್ದೇಶನ ಮಾಡುತ್ತಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

 
 

Share this Story:

Follow Webdunia kannada

ಮುಂದಿನ ಸುದ್ದಿ

ಸಾಂಪ್ರದಾಯಿಕ ಉಡುಗೆಯಲ್ಲಿ ಸೋನಮ್ ಮಿಂಚಿಂಗ್