ಬಾಲಿವುಡ್ ನಟಿ ಸೋನಮ್ ಕಪೂರ್ ಕಲ್ಯಾಣ ಜುವೆಲರ್ಸ್ನ ಶೋ ರೂಮ್ ಬಿಡುಗಡೆ ವೇಳೆ ನಟಿ ಸೋನಮ್ ಕಪೂರ್ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಲೆ ಕೆಂಪು ಬಣ್ಣದ ಸೀರೆ ಧರಿಸಿ ಬಂದಿದ್ದ ಸೋನಮ್ ಮುದ್ದು ಮುದ್ದಾಗಿ ಕಾಣಿಸಿಕೊಡಿದ್ದಾರೆ. ಇದೇ ವೇಳೆ ಅವರು ಕ್ಯಾಮರಾ ಕಾಣುತ್ತಿದ್ದಂತೆ ಪೋಸ್ ನೀಡಿದ್ದು ಕಂಡು ಬಂತು.
ಅಲ್ಲದೇ ತಮ್ಮ ಅಭಿಮಾನಿಗಳಿಗೆ ಕೈ ಬಿಸಿ ನಗು ಮುಖದಿಂದಲೇ ಸೋನಮ್ ಪೋಸ್ ನೀಡುತ್ತಿದ್ದರು. ಕಲ್ಯಾಣ ಜುವಲೆರ್ಸ್ ಹೊಸ ಶೋ ರೂಮ್ ಅನ್ನು ಲಾಂಚ್ ಮಾಡಲು ಚೆನ್ನೈಗೆ ಆಗಮಿಸಿದ್ದ ಸೋನಮ್, ಸಾಂಪ್ರದಾಯಿಕ ಉಡುಗೆಯಲ್ಲಿ ಸೋನಮ್ ಮಿಂಚುತ್ತಿದ್ದರು. ಕೆಂಪು ಬಣ್ಣದ ಸೀರೆಯಲ್ಲಿ ಸೋನಮ್ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳುವುದರ ಮೂಲಕ ಅಲ್ಲಿಂದ್ದವರ ಗಮನ ಸೆಳೆದರು.
ಅಂದಹಾಗೆ ಈ ಮೊದಲು ಕಲ್ಯಾಣ ಜುವೆಲರ್ಸ್ ನ ರಾಯಭಾರಿಯಾಗಿದ್ದ ಐಶ್ವರ್ಯ ರೈ, ಇದೀಗ ಸೋನಮ್ ಕಪೂರ್ ರಾಯಭಾಗಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ