ಈಗ ಪುನಂ ಪಾಂಡೆ ಕುರಿತು ಜೊಕ್‌ಗಳು ಬಂದಿವೆ. ಅವುಗಳು ಈ ಕೆಳಗಿವೆ ಓದಿ.
* ನನ್ನ ಹತ್ತಿರ ಪೂನಂ ಪಾಂಡೆ ಕುರಿತು ಒಂದು ಜೊಕ್ ಇದೆ.ಆದರೆ ಅದು ಬಹಳಷ್ಟು ಅಶ್ಲೀಲವಾಗಿದೆ.
* ರಜನಿಕಾಂತ್ ಒಂದು ಬಾರಿ ಒಬ್ಬ ಹುಡುಗಿಗೆ ಹಾಯ್ ಸೆಕ್ಸಿ ಎಂದು ಕರೆದರು. ಈಗ ಆ ಹುಡುಗಿಯನ್ನು ಪೂನಂ ಪಾಂಡೆ ಎಂದು ಕರೆಯಲಾಗುತ್ತದೆ.
* ಕೇವಲ ಅಲೋಕ್‌ನಾಥ್‌ಜಿ ಪೂನಂ ಪಾಂಡೆ ಕಣ್ಣಲ್ಲಿ ಕಣ್ಣಿಟ್ಟು ನೋಡಬಹುದು.
" ನನ್ನ ಕುರಿತು ಜೋಕ್‌ಗಳು ಇವೆ ಎಂದು ನನಗೆ ನಂಬಿಕೆ ಇರಲಿಲ್ಲ. ನನಗೆ ಪ್ರೀತಿ ನೀಡಿದ್ದಕ್ಕಾಗಿ ಮತ್ತು ನನ್ನನು ಹಾಸ್ಯ ಚಟಾಕಿಯನ್ನು ಮಾಡಿದ ನಿಮಗೆ ಅಭಿನಂದನೆಗಳು. ನಾನು ಬಹಳಷ್ಟು ಖುಷಿಯಾಗಿದ್ದೆನೆ. ಪೂನಂ ಪಾಂಡೆ ಕುರಿತು ಜೊಕ್ ಸಿದ್ದಪಡಿಸುವುದು ಮಂಗಳವಾರ ಪ್ರಾರಂಬವಾಗಿದೆ ಎಂದು ಗೊತ್ತಾಗಿದೆ" ಎಂದು ಪೂನಂ ಪಾಂಡೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.