Select Your Language

Notifications

webdunia
webdunia
webdunia
webdunia

ಹೇಗಿದೆ ನೋಡಿ ಜಾಕ್ವೆಲಿನ್ ಫರ್ನಾಂಡಿಸ್ ನ ಕಂಬದ ಮೇಲಿನ ಕಸರತ್ತು

ಹೇಗಿದೆ ನೋಡಿ ಜಾಕ್ವೆಲಿನ್ ಫರ್ನಾಂಡಿಸ್ ನ ಕಂಬದ ಮೇಲಿನ ಕಸರತ್ತು
ಮುಂಬೈ , ಬುಧವಾರ, 8 ಆಗಸ್ಟ್ 2018 (17:31 IST)
ಮುಂಬೈ: ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರು ಪೋಲ್‌ ವರ್ಕೌಟ್‌ ಮಾಡುತ್ತಿರುವ ಚಿತ್ರಗಳು ಇದೀಗ ವೈರಲ್ ಆಗಿದೆ. ದೇಹವು ಇನ್ನಷ್ಟು ಫಿಟ್ ಆಗಿ ಆಕರ್ಷಕವಾಗಿ ಕಾಣಲು ನಟಿಯರು ಪೋಲ್ ಡಾನ್ಸ್ ಮೊರೆಹೋಗುತ್ತಿದ್ದಾರೆ.  ಇದು ಭುಜ ಮತ್ತು ತೋಳುಗಳ ಮಾಂಸಖಂಡಗಳ ಬಲವನ್ನು ಹೆಚ್ಚಿಸುತ್ತದೆಯಲ್ಲದೆ ಇಡಿಯ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಈ ವರ್ಕೌಟ್‌ ಜಾಕ್ವೆಲಿನ್‌ರಿಗಷ್ಟೇ ಅಲ್ಲ, ಬಾಲಿವುಡ್‌ನ ಇನ್ನೂ ಹಲವು ಸೆಲೆಬ್ರಿಟಿಗಳಿಗೂ ಪ್ರಿಯವಾಗಿದೆ. ಯಾಮಿ ಗೌತಮ್‌, ವರುಣ್‌ ಧವನ್‌, ಇಶಾ ಗುಪ್ತ ಮೊದಲಾದ ಸೆಲೆಬ್ರಿಟಿಗಳೂ ಇದನ್ನೀಗ ಮಾಡುತ್ತಿರುವುದರಿಂದ ಇದು ವಿಶೇಷ ಗಮನ ಸೆಳೆದಿದೆ.

ಕಂಬದ ಮೇಲೆ ವ್ಯಾಯಾಮ ಮಾಡುವ ಈ ಕಸರತ್ತನ್ನು ಆರಂಭದ ಹಂತದಲ್ಲಿ ಪರಿಣತರ ಮೇಲ್ವಿಚಾರಣೆಯಲ್ಲಿ ಮಾಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ನ ಹಾಡೊಂದಕ್ಕೆ ಸೊಂಟ ಬಳುಕಿಸಲಿದ್ದಾರಂತೆ ತಮನ್ನಾ!