Webdunia - Bharat's app for daily news and videos

Install App

ಶಾಹಿದ್ - ಮೀರಾ ರಜಪೂತ್ ಹಾಲಿಡೇ ಟ್ರಿಪ್

Webdunia
ಶುಕ್ರವಾರ, 29 ಏಪ್ರಿಲ್ 2016 (13:34 IST)
ಬಾಲಿವುಡ್ ಮೋಸ್ಟ್ ಬ್ಯೂಟಿಫುಲ್ ಕಪಲ್‌ಗಳಲ್ಲಿ ಶಾಹಿದ್ ಹಾಗೂ ಮೀರಾ ರಜಪೂತ್ ಜೋಡಿ ಕೂಡ ಒಂದು.. ಸದ್ಯ ಮೀರಾ ರಜಪೂತ್ ಹಾಗೂ ಶಾಹೀದ್ ಕಪೂರ್ ವೆಕೆಷನ್‌ಗಾಗಿ ತೆರಳಿದ್ದಾರೆ. 
ತಮ್ಮ ಬಹುದಿನದ ಫ್ರೆಂಡ್‌ಶಿಪ್ ಬಳಿಕ 2015ರಲ್ಲಿ ಜುಲೈರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಈ ಎರಡು ಜೋಡಿಗಳು, ಮೀರಾ ರಜಪೂತ್ ಶಾಹಿದ್ ಕಪೂರ್ ಕ್ಯೂಟ್ ಕಪಲ್‌ಗಳಲ್ಲಿ ಒಬ್ಬರು, ಈ ಹಿಂದೆ ಅವರಿಬ್ಬರು ಒಬ್ಬರನೊಬ್ಬರು ಜೋತೆ ಜೋತೆಯಾಗಿಯೇ ಸುತ್ತಾಡಿದರು.

ಮತ್ತೆ ಇದೀಗ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಮೀರಾ ರಜಪೂತ್ ಹಾಗೂ ಶಾಹೀದ್ ವೆಕೆಷನ್ ಟ್ರಿಪ್ ಬಗ್ಗೆ ಶೇರ್ ಮಾಡಿದ್ದಾರೆ. ರಂಗೂನ್ ಶೂಟಿಂಗ್‌ನಲ್ಲಿ ಶಾಹಿದ್ ಬ್ಯೂಸಿಯಾಗಿದ್ದರು. ಇನ್ನೂ ಮೀರಾ ಮನೆಯಲ್ಲೇ ಕಾಲ ಕಳೆಯುತ್ತಿದ್ದರು. 
 
ದೀರ್ಘಾವಧಿಯ ಬಳಿಕ ಮೀರಾ-ಶಾಹೀದ್ ಟ್ರಿಪ್‌ಗಾಗಿ ತೆರಳಿದ್ದಾರೆ. ವೆಕೆಷನ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮೀರಾ ಈ ವೇಳೆ ಸೂಪರ್ ಕ್ಯೂಟ್ ಫೋಟೊ ತೆಗೆದುಕೊಂಡಿದ್ದಾರೆ.

ಈ ಹಿಂದೆ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೆ ಇದೆ. ಮೀರಾ ರಜಪೂತ್ ಅಮ್ಮ ಆಗುತ್ತಿದ್ದಾಳೆ ಎಂದು ಹೇಳಲಾಗಿದೆ. ರಜಪೂತ್ ಕುಟುಂಬಕ್ಕೆ ಮತ್ತೂಬ್ಬ ಸದಸ್ಯ ಬರಲಿದ್ದಾನಂತೆ ಮಾತುಗಳು ಕೇಳಿ ಬರ್ತಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾತುರದಿಂದ ಕಾಯುತ್ತಿದ್ದ ಮೋಹನ್‌ಲಾಲ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ದೃಶ್ಯಂ 3 ರಿಲೀಸ್‌ಗೆ ಡೇಟ್ ಫಿಕ್ಸ್‌

ಮಾದಕ ದ್ರವ್ಯ ಪ್ರಕರಣ: ತಮಿಳು ಯುವ ನಟ ಶ್ರೀಕಾಂತ್‌

ಸಲ್ಮಾನ್ ಖಾನ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಏನು

ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಜತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಸಹೋದರಿ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

ಮುಂದಿನ ಸುದ್ದಿ
Show comments