Webdunia - Bharat's app for daily news and videos

Install App

'ನಾನು ಡಯಟ್ ಮಾಡಲ್ಲ,ಜಿಮ್‌ಗೆ ಹೋಗಲ್ಲ' -ಪ್ರಿಯಾಂಕಾ ಛೋಪ್ರಾ

Webdunia
ಶುಕ್ರವಾರ, 29 ಏಪ್ರಿಲ್ 2016 (12:28 IST)
ಬಾಲಿವುಡ್ ನಟ-ನಟಿಯರು ತಮ್ಮ ಯಾವಾಗಲೂ ಜಿಮ್, ಡಯಟಿಂಗ್ ಅಂತ ಹೆಚ್ಚು ಕೇರ್ ತೆಗೆದುಕೊಳ್ಳುತ್ತಾರೆ. ಆದ್ರೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಮಾತ್ರ ಭಿನ್ನ. ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ಪಿಗ್ಗಿ. ನನಗೆ ಜಿಮ್  ಮಾಡುವುದು ಅಗತ್ಯವಿಲ್ಲ ಎಂದಿದ್ದಾಳೆ ಪ್ರಿಯಾಂಕಾ. 


ನಿಜ ಜೀವನದಲ್ಲಿ ಪ್ರಿಯಾಂಕಾಗೆ ಕಸರತ್ತು ಮಾಡುವುದೆಂದರೆ ಇಷ್ಟವಿಲ್ಲವಂತೆ... ವ್ಯಾಯಾಮ ಮಾಡುದಿಲ್ಲವಂತೆ, ನನಗೆ ಜೀಮ್‌ನ ತರಬೇತಿ ಅಗತ್ಯವಿಲ್ಲ. ವಾರಕ್ಕೆ ನಾನು ಅರ್ಧಗಂಟೆ ನಿದ್ರೆ ಮಾಡಬಹುದು. ಇನ್ನೂ ಆಹಾರ ವಿಷ್ಯಕ್ಕೆ ಬಂದ್ರೆ ಯಾವುದೇ ಆಹಾರ ಪಥ್ಯ ಮಾಡಲ್ಲ, ಇಷ್ಟವಾಗಿದೆಲ್ಲವನ್ನು ತಿನ್ನುತ್ತೇನೆ ಎಂದಿದ್ದಾರೆ ಪ್ರಿಯಾಂಕಾ,
 
ಇನ್ನೂ ಹಾಲಿವುಡ್ ಚಿತ್ರ ಬೇವಾಚ್‌ನಲ್ಲಿ ನಟಿಸುತ್ತಿರುವ ಪ್ರಿಯಾಂಕಾಗೆ ಚಿತ್ರ ಕೆಲ ಪಾತ್ರಗಳಿಗೆ ಜಿಮ್, ಡಯಟ್ ಮಾಡಲು ತಿಳಿಸಲಾಗಿತ್ತು. ಆದರೆ ಇದೆಲ್ಲವನ್ನು ಮಾಡಿರಲಿಲ್ಲವಂತೆ ಪ್ರಿಯಾಂಕಾ. 

ಪ್ರಿಯಾಂಕಾ ಛೋಪ್ರಾ ಅಮೇರಿಕಾದ ವೈಟ್ ಹೌಸ್‌ನಲ್ಲಿ ಕರೆಸ್ಪೆಂಡೆಟ್ ಡಿನ್ನರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಮೇರಿಕಾದ ಅಧ್ಯಕ್ಷ ಬರಾತ ಒಬಮಾ ಜತೆ ಡಿನ್ನರ್ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಪಿಗ್ಗಿ ಖುಷಿಯಾಗಿದೆಯಂತೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾತುರದಿಂದ ಕಾಯುತ್ತಿದ್ದ ಮೋಹನ್‌ಲಾಲ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ದೃಶ್ಯಂ 3 ರಿಲೀಸ್‌ಗೆ ಡೇಟ್ ಫಿಕ್ಸ್‌

ಮಾದಕ ದ್ರವ್ಯ ಪ್ರಕರಣ: ತಮಿಳು ಯುವ ನಟ ಶ್ರೀಕಾಂತ್‌

ಸಲ್ಮಾನ್ ಖಾನ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಏನು

ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಜತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಸಹೋದರಿ

ನಟ ವಿಜಯ್ ದೇವರಕೊಂಡಗೆ ಬಿಗ್ ಶಾಕ್‌: ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲು

ಮುಂದಿನ ಸುದ್ದಿ
Show comments