ಇಂದು 'ಫೋಬಿಯಾ' ಚಿತ್ರ ರಿಲೀಸ್

Webdunia
ಶುಕ್ರವಾರ, 27 ಮೇ 2016 (15:05 IST)
ರಾಧಿಕಾ ಆಪ್ಟೆ ಅಭಿನಯದ ಫೋಬಿಯಾ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.'ಕಬಾಲಿ' ಚಿತ್ರದಲ್ಲಿ ರಜನಿಕಾಂತ್ ಜತೆಗೆ ನಟಿಸಿದ ಬಳಿಕ, ಬಾಲಿವುಡ್‌ನ ' ಫೋಬಿಯಾ' ಚಿತ್ರದಲ್ಲಿ ರಾಧಿಕಾ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತು. 
ಫೋಬಿಯಾ ಚಿತ್ರ ಮುಖ್ಯ ಭೂಮಿಕೆಯಲ್ಲಿ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದಾರೆ.  ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತದೆ. ಈ ಪೋಸ್ಟರ್‌‌ನಲ್ಲಿ ರಾಧಿಕಾ ಆಪ್ಟೆ ಮೂರು ಆಯಾಮದ ಚಿತ್ರಗಳು ನಿಜಕ್ಕೂ ಫೋಬಿಯಾವನ್ನು ನೆನಪಿಸುತ್ತವೆ.  
 
ಅಂದಹಾಗೆ ಫೋಬಿಯಾ ಚಿತ್ರ ಇಂದು ರಿಲೀಸ್ ಆಗುತ್ತಿದೆ. ಇದೊಂದು ಕಮರ್ಷಿಯಲ್ ಚಿತ್ರ.ಈ ಚಿತ್ರದಲ್ಲಿ ರಾಧಿಕಾ ಫೋಬಿಯಾಕ್ಕೊಳಗಾದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 
ಚಿತ್ರದಲ್ಲಿ ಆರ್ಟಿಸ್ಟ್ ಪಾತ್ರ ನಿರ್ವಹಿಸುವ ರಾಧಿಕಾ ಫೋಬಿಯಾಕ್ಕೊಳಗಾಗಿರುತ್ತಾರೆ. ಜತೆಗೆ ರಾತ್ರಿ ನಡೆಯುವ ಘಟನೆ ಅವರ ಇಡೀ  ಜೀವನವನ್ನೇ ಬದಲಾಯಿಸಿ ಬೀಡುತ್ತದೆ. 
 
ಈ ರೋಗಕ್ಕೆ ಒಳಗಾದವರು ಸಾರ್ವಜನಿಕ ಸ್ಠಳಕ್ಕೆ ಒಳಗಾಗಲು ಇಷ್ಟಪಡುತ್ತಾರೆ. ಇನ್ನೂ ಈ ಚಿತ್ರವನ್ನು ಪವನ್ ಕೃಪಲಾನಿ ನಿರ್ದೇಶಿಸಿದ್ದಾರೆ.ಅಲ್ಲದೇ ಇನ್ನೂ 'ಕಬಾಲಿ' ಚಿತ್ರದಲ್ಲಿ ರಾಧಿಕಾ ರಜನಿಕಾಂತ್ ಜತೆಗೆ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ಬಳಿಕ ಮೊದಲ ಬಾರೀ ಒಟ್ಟಿಗೆ ಕಾಣಿಸಿಕೊಂಡ ಸಮಂತಾ- ರಾಜ್‌ ನಿಡಿಮೋರು

ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅನುಮಾನಾಸ್ಪದ ಸಾವು

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ಮುಂದಿನ ಸುದ್ದಿ
Show comments