ಸರಬ್ಜಿತ್ ಚಿತ್ರದ ಸಕ್ಸಸ್‌ಗಾಗಿ ಪಾರ್ಟಿ ಆಯೋಜನೆ

Webdunia
ಶುಕ್ರವಾರ, 27 ಮೇ 2016 (14:45 IST)
ಓಮಂಗ್ ಕುಮಾರ್ ಅಭಿನಯದ ಸರಬ್ಜಿತ ಚಿತ್ರದ ಸಕ್ಸಸ್‌ಗಾಗಿ ಪಾರ್ಟಿ ಆಯೋಜನೆ ಮಾಡಲಾಗಿದೆ.. ಇಡೀ ಚಿತ್ರತಂಡ ಸಕ್ಯಸ್ ಪಾರ್ಟಿ ಆಯೋಜನೆ ಮಾಡಿದೆ. ಇದೇ ವೇಳೆ ಐಶ್ವರ್ಯ ರೈ ಹಾಗೂ ಚಿತ್ರದ ನಟ ರಂದೀಪ್ ಹೂಡಾ ಜತೆಯಾಗಿ ಕಾಣಿಸಿಕೊಂಡ್ರು. ಗೋಲ್ಡ್ ಬಣ್ಣದ ಡ್ರೆಸ್‌ನಲ್ಲಿ ಕಂಗೊಳಿಸುತ್ತಿರುವ ಐಶ್.. ಪಾರ್ಟಿಯಲ್ಲಿ ಭಾಗಿಯಾಗಿದ್ದು ಕಂಡು ಬಂತು.ಪಾರ್ಟಿಯಲ್ಲಿ ರಂದೀಪ್ ಹೂಡಾ ಸ್ಮೈಲ್ ನೀಡಿ ಪೋಸ್ ನೀಡಿದ್ರು..  

ಸರಬ್ಜಿತ್' ಚಿತ್ರ ಐಶ್ವರ್ಯ ರೈ ಬಚ್ಚನ್, ರಂದೀಪ್ ಹೂಡಾ ಹಾಗೂ ರಿಚಾ ಚಡ್ಡಾ  ಅಭಿನಯ ಅವೋಘವಾಗಿ ಮೂಡಿ ಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗ್ತಿದೆಯಂತೆ. 'ಸರಬ್ಜಿತ್' ಚಿತ್ರ ವಿಕೆಂಡ್‌ನಲ್ಲಿ 100 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ಸು ಪಡುಯುತ್ತಾ ಎಂಬುದನ್ನು ಕಾದು ನೋಡ್ಬೇಕು.
 
ಲೀಡ್ ರೋಲ್‌ನಲ್ಲಿ ಮಿಂಚಿರುವ ಐಶ್ವರ್ಯ ರೈ ಹಾಗೂ ರಂದೀಪ್ ಅಭಿನಯ ಸಖತ್ ಎಮೋಷನಲ್ ಫೀಲ್ ಮೂಡಿಸುತ್ತದೆ.. ಇನ್ನೂ ಚಿತ್ರದಲ್ಲಿ ಐಶ್ವರ್ಯ ರೈ ಅವರ ನಟನೆ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.ಇನ್ನೂ ಈ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಅಮಲ್ ಮಲ್ಲಿಕ್ , ಸಾಹಿಲ್ ಪ್ರಿತೇಶ್, ತನಿಶ್ಕಾ ಬೇಚಿ, ಶಶಿ ಮೊದಲಾದವರು...
 
ಮುಖ್ಯ ಪಾತ್ರದಲ್ಲಿ ರಂದೀಪ್ ಹೂಡಾ ಹಾಗೂ ಐಶ್ವರ್ಯ ರೈ ಬಚ್ಚನ್ ಅವರ ಕಾಂಬಿನೇಷನ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯದೇ ಇರದು.. ಇವರರಿಬ್ಬರ ನಟನೆ ನಿಜಕ್ಕೂ ಈ ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಒಳ್ಳೆ ಪಾತ್ರ ಸಾಯಿಸೋದು ಎಷ್ಟು ಸರಿ: ಲಕ್ಷ್ಮೀ ನಿವಾಸ ಸೀರಿಯಲ್ ವಿರುದ್ಧ ಸಿಡಿದೆದ್ದ ಹಿರಿಯ ನಟಿ

ರಿಷಬ್ ಶೆಟ್ಟಿ ಜೊತೆ ಸರಿಯಿಲ್ವಾ, ಏನಾಗಿದೆ: ರಾಜ್ ಬಿ ಶೆಟ್ಟಿ ಕೊನೆಗೂ ಕೊಟ್ರು ಮಾಹಿತಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ಇಂದಿನಿಂದ: ರೇಣುಕಾ ಪೋಷಕರ ಹೇಳಿಕೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ

OG ನಟನಿಗೆ ಸರ್ಪ್ರೈಸ್ ಗಿಫ್ಟ್ ನೀಡಿದ ನಟ, ಡಿಸಿಎಂ ಪವನ್ ಕಲ್ಯಾಣ್

ಎಂಎಸ್‌ ಸುಬ್ಬುಲಕ್ಷ್ಮಿ ಜೀವನಚರಿತ್ರೆಯ ಪಾತ್ರಕ್ಕೆ ಸಾಯಿಪಲ್ಲವಿ

ಮುಂದಿನ ಸುದ್ದಿ
Show comments