ಇದೀಗ ಸ್ಲಿಮ್ ಟ್ರೆಂಡ್ ಹೆಚ್ಚಿದೆ. ಥಳಕುತ್ತಾ ಬಳುಕುತ್ತಾ ಹೋಗುವವರು ಎಲ್ಲರ ಕಣ್ಣು ಚುಚ್ಚುತ್ತಾರೆ ಎಂಬ ಭಾವನೆ ನಾರಿಯರದ್ದು, ಹಾಗಾಗಿಯೇ ನಟಿಯರು ಸ್ಲಿಮ್ ಆಗಿ ಬಳಕುತ್ತಿರಬೇಕು.. ಅದಲ್ಲದೇ ಸಿನಿ ದುನಿಯಾದಲ್ಲಿ ಬೆಳ್ಳಗೆ-ತೆಳ್ಳಗೆ ಇರಬೇಕು ಅಂತ ನಟಿಯರು ಬಯಸುತ್ತಾರೆ.. ಅದೇ ರೀತಿ ನಟಿ ಪರಿಣಿತಿ ಛೋಪ್ರಾ ಕಸರತ್ತು ಮಾಡಿದ್ದಾಳೆ. ಸ್ಲಿಮ್ ಆಗುವುದರ ಮೂಲಕ ಸಖತ್ ಬ್ಯೂಟಿ ಆಗಿದ್ದಾಳೆ ಪರಿಣಿತಿ..
ಸ್ಲಿಮ್ ಆಗಲು ಏನೆಲ್ಲಾ ಕಸರತ್ತು ಮಾಡ್ತಾರೆ. ಅದೇ ರೀತಿ ನಟಿ ಪರಿಣಿಚಿ ಛೋಪ್ರಾ ಸಖತ್ ಸ್ಲಿಮ್ ಆಗಿ ಬಿಟ್ಟಿದ್ದಾಳೆ. ತಮ್ಮ ವೈಯಕ್ತಿಕ ವೃತ್ತಿಗಾಗಿ ಪರಿಣಿತಿ ಸಖತ್ ಬ್ಯೂಟಿ ಆಗಿದ್ದಾಳೆ.
ಪೇರಿ ಪ್ಯಾರಿ ಬಿಂದು ಚಿತ್ರದಲ್ಲಿ ಪರಿಣಿತಿ ಕಾಣಿಸಿಕೊಳ್ಳಲಿದ್ದಾಳೆ.... ಅದಕ್ಕಾಗಿ ಅವರು ತೂಕ ಇಳಿಸಿಕೊಂಡಿದ್ದಾರೆ. ಇದ್ಕಕಾಗಿ ಸಾಕಷ್ಟು ಕಸರತ್ತು ಮಾಡಿಕೊಂಡಿದ್ದಾಳೆ ಈ ಬೆಡಗಿ. ಅಲ್ಲದೇ ಈಕೆ ಬಟ್ಟೆ ಬ್ರ್ಯಾಂಡ್‌ಲ್ಲಿ ಭಾಗವಹಿಸಿರುವ ಪರಿಣಿತಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ನ್ಯೂ ಟ್ರೆಂಡ್ ಗಾಗಿ ಅವರು
ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿದ್ದಾಳೆ ಪರಿಣಿತಿ.. ತಾವು ನಟಿಯಾಗಿರುವುದರ ಬಗ್ಗೆ ದೇವರಿಗೆ ಥ್ಯಾಂಕ್ಸ್ ಎಂದಿರುವ ಪರಿಣಿತಿ, ನಾವು ಮುಂದೆ ಸಾಧಿಸಲು ಸಾಮರ್ಥ ಹೊಂದಿದ್ದೇನೆ ಎಂದು ಪರಿಣಿತಿ ಹೇಳಿಕೊಂಡಿದ್ದಾಳೆ.