Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಗೆಳತಿ ಅನುಷ್ಕಾ ವಿರುದ್ಧ ನೆರೆಮನೆಯವರ ದೂರು!

ವಿರಾಟ್ ಕೊಹ್ಲಿ ಗೆಳತಿ ಅನುಷ್ಕಾ ವಿರುದ್ಧ ನೆರೆಮನೆಯವರ ದೂರು!
Mumbai , ಸೋಮವಾರ, 10 ಏಪ್ರಿಲ್ 2017 (10:00 IST)
ಮುಂಬೈ: ವಿರಾಟ್ ಕೊಹ್ಲ ಮನದೆನ್ನೆ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಈಗ ನೆರೆಮನೆಯವರಿಂದಾಗಿ ಸಂಕಷ್ಟದಲ್ಲಿದ್ದಾರೆ. ಅಂತಹದ್ದೇನು ಎಡವಟ್ಟಾಯ್ತು? ಈ ಸುದ್ದಿ ಓದಿ.

 
ಅನುಷ್ಕಾ ಮುಂಬೈಯ ಬದ್ರಿನಾಥ್ ಟವರ್ಸ್ ನ 20 ನೇ ಮಹಡಿಯ ಫ್ಲ್ಯಾಟ್ ನಲ್ಲಿ ವಾಸ ಮಾಡುತ್ತಿದ್ದಾರೆ. ತಮ್ಮ ಮನೆಯ ಮಹಡಿ ಪಕ್ಕ ಅಕ್ರಮವಾಗಿ ವಿದ್ಯುತ್ ಜಂಕ್ಷನ್ ಬಾಕ್ಸ್ ಅಕ್ರಮವಾಗಿ ನಿರ್ಮಿಸಿದ್ದಾರೆಂದು ನೆರೆಮನೆಯಾತ ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ ದೂರಿತ್ತಿದ್ದಾನೆ.

ನಂತರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಅನಧಿಕೃತ ಬಾಕ್ಸ್ ತೆರವುಗೊಳಿಸುವಂತೆ ಅನುಷ್ಕಾ ಮನೆಯವರಿಗೆ ಸೂಚಿಸಿದ್ದಾರೆಂದು ದೂರುದಾರ ಹೇಳಿಕೊಂಡಿದ್ದಾರೆ. ಆದರೆ ಅನುಷ್ಕಾ ವಕ್ತಾರರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

‘ರಾಜಕುಮಾರ’ನ ಮೆಚ್ಚಿದ ಸಿಎಂ ಸಿದ್ಧರಾಮಯ್ಯ