Select Your Language

Notifications

webdunia
webdunia
webdunia
webdunia

ಮಹಿಳಾ ಕೇಂದ್ರಿತ ಚಿತ್ರ ನಿರ್ಮಾಣ ಮಾಡ್ತಾರಂತೆ ನಯನಾ ತಾರಾ

Nayanthara
ಮುಂಬೈ , ಗುರುವಾರ, 26 ಮೇ 2016 (18:05 IST)
ತೆಲಗು ಹಾಟ್ ನಟಿ ನಯನಾತಾರ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರಾ..?  ಹೀಗಂತ ಹೇಳಲಾಗ್ತಿದೆ. ನಯನಾ ತಾರಾ ಚಿತ್ರ ನಿರ್ಮಾಣ ಮಾಡುವುದರ ಕುರಿತು ಇದೀಗ ಕೇಳಿ ಬಂದಿದೆ.


ತಮ್ಮದೇ ಆದ ಅಮೋಘ ಅಭಿನಯದಿಂದ ಎಲ್ಲರ ಗಮನ ಸೆಳೆದ ನಟಿ ನಯನಾ ತಾರಾ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸದ್ಯದ ಮಾಹಿತಿಯಂತೆ ನಯನಾ ತಾರಾ ಹಲವು ತಮಿಳು ಹಾಗೂ ತೆಲಗು ಚಿತ್ರಗಳಲ್ಲಿ ಬ್ಯೂಸಿ ಇದ್ದಾರಂತೆ.

ಆದ್ರೆ ನಯನಾತಾರ ತಮಿಳಿನಲ್ಲಿ ಮಹಿಳೆ ಕೇಂದ್ರಿತ ಚಿತ್ರ ನಿರ್ಮಾಣದ ಪ್ಲ್ಯಾನ್‌ನಲ್ಲಿದ್ದಾರಂತೆ. ಇದರಲ್ಲಿ ನಯನಾತಾರ ಪವರ್‌ಫುಲ್ ವುಮೇನ್ ರೋಲ್‌ನಲ್ಲಿ  ಕಾಣಿಸಿಕೊಳ್ಳಲಿದ್ದಾರಂತೆ. 
 
ಮೂಲಗಳ ಪ್ರಕಾರ ತಾವು ನಿರ್ಮಾಣಕ್ಕೆ ಮುಂದಾಗಿರುವ ಚಿತ್ರದಲ್ಲಿ ಕಲೆಕ್ಟರ್ ಪಾತ್ರದಲ್ಲಿ ನಯನಾತಾರ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ಜಗನ್ ಹಾಗೂ ಮಾಜಿ ಅಸಿಸ್ಟೆಂಟ್ ಡೈರೆಕ್ಟರ್ ಮುರ್ಘದಾಸ್.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಡ್ರಿಮ್ ಚಿತ್ರ 'ಕಭೀ ಖುಷಿ ಕಭೀ ಗಮ್' ಎಂದ ಅಭಿಷೇಕ್