ರಾಮಗೋಪಾಲ ವರ್ಮಾ ಅಮಿತಾಬ್ ಬಚ್ಚನ್‌ಗೆ ನ್ಯಾಷನಲ್ ಅವಾರ್ಡ್ ದೊರೆತಿರುವುದರ ಬಗ್ಗೆ ಮಾತನಾಡಿದ್ದಾರೆ. ಅಮಿತಾಬ್ ಅವರಿಗೆ ನ್ಯಾಷನಲ್ ಪ್ರಶಸ್ತಿ ಅಷ್ಟೇ ನೀಡಿದ್ರೆ ಸಾಲದು. ಅದಕ್ಕಾಗಿ ನ್ಯಾಷನಲ್ ಅವಾರ್ಡ ಕಮಿಟಿ ಕ್ವಾಲಿಫೈಡ್ ಅಲ್ಲ ಎಂದಿದ್ದಾರೆ..
ಪರ್ತಕರ್ತರ ಜತೆ ಮಾತನಾಡುತ್ತಿದ್ದ ಅವರು 63ನೇಯ ನ್ಯಾಷನಲ್ ಪ್ರಶಸ್ತಿ ಅಮಿತಾಬ್ ಅವರಿಗೆ ದೊರೆತಿರುವುದು ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ಅಮಿತಾಬ್ ತಮ್ಮ ಪ್ರತಿಭೆ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ನ್ಯಾಷನಲ್ ಅವಾರ್ಡ್ ಕಮಿಟಿ ಕೇವಲ ಪ್ರಶಸ್ತಿ ನೀಡಿದ್ರೆ ಸಾಲದು ಎಂದು ತಿಳಿಸಿದ್ದಾರೆ.
ಇನ್ನೂ ರಾಮಗೋಪಾಲ ವರ್ಮಾ ನಿರ್ದೇಶಿಸಿರುವ ಚಿತ್ರ ವೀರಪ್ಪನ್ ಚಿತ್ರ ಬಿಡುಗಡೆಯಾಗಿದೆ.