Select Your Language

Notifications

webdunia
webdunia
webdunia
webdunia

ಬಾಹುಬಲಿ -2 ಚಿತ್ರದ ಕುರಿತು ನರ್ವಸ್,ಎಕ್ಸೈಟ್ ಆಗಿದ್ದೇನೆ : ತಮನ್ನಾ ಭಾಟಿಯಾ

ಬಾಹುಬಲಿ -2 ಚಿತ್ರದ ಕುರಿತು ನರ್ವಸ್,ಎಕ್ಸೈಟ್ ಆಗಿದ್ದೇನೆ : ತಮನ್ನಾ ಭಾಟಿಯಾ
ಹೈದ್ರಾಬಾದ್ , ಸೋಮವಾರ, 22 ಆಗಸ್ಟ್ 2016 (17:01 IST)
ಬಾಹುಬಲಿ 2 ಚಿತ್ರದ ಕುರಿತು ತುಂಬಾ ನರ್ವಸ್ ಹಾಗೂ ಎಕ್ಸೈಟ್ ಆಗಿದ್ದೇನೆ ಎಂದು ನಟಿ ತಮನ್ನಾ ಭಾಟಿಯಾ ಹೇಳಿದ್ದಾರೆ. ಬಾಹುಬಲಿ 2 ನಿರೀಕ್ಷೆ ಹುಟ್ಟುಹಾಕಿದೆ. ಎರಡನೇಯ ಕಂತು ಬಾಹುಬಲಿ 2 ಚಿತ್ರಕ್ಕಾಗಿ ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.


ಆದ್ರೆ ದಕ್ಷಿಣದ ಕಡೆಗಳಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರು ಯಾವ ರೀತಿ ರೆಸ್ಪಾನ್ಸ್ ಕುರಿತು ಹೇಳಿಕೋಗಾಲ್ಲ. ಇನ್ನೂ ಹಿಂದಿ ಪ್ರೇಕ್ಷಕರು ಸ್ವೀಕರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಎಲ್ಲಾ ಜನರು ಬಾಹುಬಲಿ 2 ಚಿತ್ರ ನೋಡಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು. 
 
ಚಿತ್ರ ಬಿಡುಗಡೆಯ ಮುನ್ನವೇ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸೀಗುತ್ತಿದೆ. ಅದಕ್ಕಾಗಿ ಎಕ್ಸೈಟ್ ಆಗುವುದಕ್ಕೂ ಮೊದಲು ಭಯವಾಗುತ್ತಿದೆ ಎಂದು ತಮನ್ನಾ ತಿಳಿಸಿದ್ದಾರೆ. ಐತಿಹಾಸಿಕ ಕಥೆ ಒಳಗೊಂಡಿರುವ ಬಾಹುಬಲಿ 2 ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುದಾಟಿ, ಹಾಗೂ ತಮನ್ನಾ ನಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ಎನ್ನುವುದನ್ನು ಮರೆತು ಮೊಬೈಲ್‌ಲ್ಲಿ ಕರೀನಾ ಕಪೂರ್ ಬ್ಯೂಸಿ