Select Your Language

Notifications

webdunia
webdunia
webdunia
webdunia

ಗರ್ಭಿಣಿ ಎನ್ನುವುದನ್ನು ಮರೆತು ಮೊಬೈಲ್‌ಲ್ಲಿ ಕರೀನಾ ಕಪೂರ್ ಬ್ಯೂಸಿ

ಗರ್ಭಿಣಿ ಎನ್ನುವುದನ್ನು ಮರೆತು ಮೊಬೈಲ್‌ಲ್ಲಿ  ಕರೀನಾ ಕಪೂರ್ ಬ್ಯೂಸಿ
ಮುಂಬೈ , ಸೋಮವಾರ, 22 ಆಗಸ್ಟ್ 2016 (15:57 IST)
ಗರ್ಭಿಣಿ ಎನ್ನುವುದನ್ನು ಮರೆತ ಮೊಬೈಲ್‌ಲ್ಲಿ ಬ್ಯೂಸಿ ಆದ ನಟಿ ಕರೀನಾ ಕಪೂರ್ ನಟಿ ಕರೀನಾ ಕಪೂರ್ ಗರ್ಭಿಣಿ ಎನ್ನುವುದನ್ನು ಮರೆತು ಮೊಬೈಲ್‌ಲ್ಲಿ ಬ್ಯೂಸಿಯಾಗಿರುವುದು ಕಂಡು ಬಂದಿದೆ. 

 
ಈ ವೇಳೆ ಸಂಭಾಷಣೆಯಲ್ಲಿ ಬೆಬೋ ಬ್ಯೂಸಿಯಾಗಿದ್ದರು. ಕಳೆದ ರಾತ್ರಿ ನಟಿ ಕರೀನಾ ಕಪೂರ್ ಮೌನ ಮುರಿದಿದ್ದಾರೆ. ತಮ್ಮ ನಿವಾಸದಿಂದ ಹೊರ ಬಂದ ನಟಿ ಕರೀನಾ ಕಪೂರ್ ಬರುಬರುತ್ತಿದ್ದಂತೆ ಮೊಬೈಲ್‌ನಲ್ಲಿ ಬ್ಯೂಸಿಯಾಗಿದ್ದು ಕಂಡು ಬಂತು.

ತಾಯಿಯಾಗುತ್ತಿದ್ದೇನೆ ಎನ್ನುವುದನ್ನೇ ಒಂದು ಕ್ಷಣ ಮರೆತಂತೆ ಕಂಡು ಬಂದರು ಕರೀನಾ..  ಇದೇ ವೇಳೆ ಕ್ಯಾಮರಾಗೆ ನೋಡಿದ ಅವರು ಕೈ ಬಿಸಿ ಪೋಟ್ ಕೂಡ ನೀಡಿದ್ರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
ಸಂಭಾಷಣೆಯಲ್ಲಿ ಬೆಬೋ ಬ್ಯೂಸಿಯಾಗಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕಮಲ್ ಹಾಸನ್‌ಗೆ ಪ್ರಶಸ್ತಿ..ಅಭಿನಂದನೆ ತಿಳಿಸಿದ ನಟ ರಜನಿಕಾಂತ್