Select Your Language

Notifications

webdunia
webdunia
webdunia
webdunia

ಮೈಕಲ್ ಜಾಕ್ಸನ್ ಪುತ್ರಿ ಬಾಲಿವುಡ್`ಗೆ ಎಂಟ್ರಿ

paris jackson
ಮುಂಬೈ , ಗುರುವಾರ, 6 ಏಪ್ರಿಲ್ 2017 (17:11 IST)
ಪಾಪ್ ಲೆಜೆಂಡ್ ಮೈಕಲ್ ಜಾಕ್ಸನ್ ಪುತ್ರಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 18 ವರ್ಷದ ಜಾಕ್ಸನ್ ಪುತ್ರಿ ಪ್ಯಾರಿಸ್ ಜಾಕ್ಸನ್ ಜೊತೆ ಮಾತುಕತೆ ಸಹ ನಡೆದಿದೆ.
 

ಮಾಧ್ಯಮಗಳ ವರದಿ ಪ್ರಕಾರ, ನಟಿ ರಿಚಾ ಚಡ್ಡಾ ಮತ್ತು ಕೆಲ ಬಾಲಿವುಡ್ ಮೂವಿಗಳಲ್ಲಿ ನಟಿಸಿರುವ ಪಾಕಿಸ್ತಾನಿ ನಟ ಅಲಿ ಫಜಲ್ ಸಹ ಈ ಚಿತ್ರದಲ್ಲಿರಲಿದ್ದಾರೆ. ಲಾಸ್ ಏಂಜಲೀಸ್`ನಲ್ಲಿ ಇಬ್ಬರೂ ನಟರು ಪ್ಯಾರಿಸ್ ಜಾಕ್ಸನ್ ಭೇಟಿಮಾಡಿ ಮಾತುಕತೆಯನ್ನೂ ನಡೆಸಿದ್ದಾರೆ.

ಚಿತ್ರ ಇಂಗ್ಲೀಷ್`ನಲ್ಲಿ ಮೂಡಿಬರಲಿದ್ದು, 2 ಹಿಂದಿ ಹಾಡುಗಳು ಸಹ ಇರಲಿವೆ. ಈ ತಿಂಗಳಾಂತ್ಯಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರು ಇಲ್ಲದಿದ್ದರೇನು.. ಕಮಲ್ ಹಾಸನ್`ಗೆ ನಾನಿದ್ದೇನೆ: ರಜಿನಿಕಾಂತ್