Select Your Language

Notifications

webdunia
webdunia
webdunia
webdunia

'ಡಿಯರ್ ಮಾಯಾ' ಬಾಲಿವುಡ್‌ನ ಎರಡನೇಯ ಇನ್ನಿಂಗ್ಸ್ ಚಿತ್ರವಲ್ಲ - ನಟಿ ಮನಿಷಾ

'ಡಿಯರ್ ಮಾಯಾ' ಬಾಲಿವುಡ್‌ನ ಎರಡನೇಯ ಇನ್ನಿಂಗ್ಸ್ ಚಿತ್ರವಲ್ಲ - ನಟಿ ಮನಿಷಾ
ಮುಂಬೈ , ಶನಿವಾರ, 27 ಆಗಸ್ಟ್ 2016 (18:16 IST)
'ಸೌದಾಗರ್', 'ಖಾಮೋಷಿ 'ಹಾಗೂ' ದಿಲ್ ಸೇ' ಚಿತ್ರದಲ್ಲಿ ನಟಿಸಿದ್ದ ಮನೀಷಾ ಕೊಯಿರಾಲಾ ಬಹಳ ದಿನಗಳ ಬಳಿಕ 'ಡಿಯರ್ ಮಾಯಾ' ಚಿತ್ರದ ಬಳಿಕ ಅವರು ಮತ್ತೆ ಬಾಲಿವುಡ್‌ಗೆ ಎಂಟ್ರಿ ಆಗಿದ್ದರು. ಆದ್ರೆ ಮನೀಷಾ ಪ್ರಕಾರ ಡಿಯರ್ ಮಾಯಾ ಚಿತ್ರ ಬಾಲಿವುಡ್‌ನ ಎರಡನೇಯ ಇನ್ನಿಂಗ್ಸ್ ಚಿತ್ರವಲ್ವಂತೆ. 
ಅವರು 'ಡಿಯರ್ ಮಾಯಾ' ಇದು ನನ್ನ ಎರಡನೇಯ ಇನ್ನಿಂಗ್ಸ್ ಚಿತ್ರವಲ್ಲ ಎಂದು ಮನಿಷಾ ಕೊಯಿರಾಲಾ ತಿಳಿಸಿದ್ದಾರೆ. ಇತ್ತೀಚೆಗೆ ನೇಪಾಳದಲ್ಲಿ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಮನಿಷಾ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಚಿತ್ರವು ಇಂಟರ್‌ಸ್ಟಿಂಗ್ ಸ್ಕ್ರೀಪ್ಟ್ ಒಳಗೊಂಡಿತ್ತು. ಇದು ಎರಡನೇಯ ಇನ್ನಿಂಗ್ಸ್ ಅಲ್ಲ, ಆದ್ರೆ ನಾನು ಯಾವಾಗಲೂ ಇಲ್ಲಿದ್ದೇನೆ. ನಾನು ವರ್ಷಕ್ಕೆ ಒಂದು ಚಿತ್ರ ಮಾಡುತ್ತೇನೆ ಎಂದು ಮನಿಷಾ ಕೊಯಿರಾಲಾ ತಿಳಿಸಿದರು. 
 
ನೇಪಾಳದ ಮೊದಲ ಚುನಾಯಿತ ಪ್ರಧಾನ ಮಂತ್ರಿ ಬಿ.ಬಿ. ಕೊಯಿರಾಲಾರ ಮೊಮ್ಮಗಳಾಗಿರುವ ಮನೀಷ್, ಅಮೆರಿಕಾದಲ್ಲಿ ಮೈಕ್ರೋಬಯಾಲಜಿ ಸ್ನಾತಕೋತ್ತರ ಪದವಿ ಮುಗಿಸಿರುವ ದಹಾಲ್, ಕಾಠ್ಮಂಡುವಿನ ಉದ್ಯಮಿ ಕುಟುಂಬಕ್ಕೆ ಸೇರಿದವರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ 10ರ ಪ್ರೋಮೋ ಬಿಡುಗಡೆ