Webdunia - Bharat's app for daily news and videos

Install App

ಜೀವನದಲ್ಲಿ ಖುಷಿ ಕೊಡುವ ವಿಷಯ ಬಹಿರಂಗಪಡಿಸಿದ ಮಾಧುರಿ ದೀಕ್ಷಿತ್

Webdunia
ಗುರುವಾರ, 14 ಡಿಸೆಂಬರ್ 2023 (14:12 IST)
ನಾನು ನನ್ನ ಮೂರನೇ ವಯಸ್ಸಿನಿಂದಲೇ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದೇನೆ. ನನಗೆ ನೃತ್ಯ ಆಧ್ಯಾತ್ಮಿಕ ಅನುಭವ ನೀಡುತ್ತೆ. ನೃತ್ಯ ನನಗೆ ಸಾಕಷ್ಟು ಖುಷಿ ನೀಡುತ್ತೆ. ಹಾಗಾಗಿ ನಾನು ಇಂದಿಗೂ ನೃತ್ಯ ಮಾಡುತ್ತೇನೆ. ನನ್ನ ಜೀವನದಲ್ಲಿ ಅತೀ ಹೆಚ್ಚು ಖುಷಿ ಕೊಡುವ ವಿಷಯಗಳಲ್ಲಿ ನೃತ್ಯ ಕೂಡ ಒಂದು ಎಂದು ಧಕ್ ಧಕ್ ಬೆಡಗಿ ತಿಳಿಸಿದ್ದಾರೆ.

ಅಲ್ಲದೇ ಮಾಧುರಿ ಡ್ಯಾನ್ಸ್ ವಿತ್ ಮಾಧುರಿ ಅನ್ನೋ ಆನ್ ಲೈನ್ ಸಂಸ್ಥೆಯನ್ನು ಆರಂಭಿಸಿದ್ದಾರೆ.
 
ಬಾಲಿವುಡ್ ನಲ್ಲಿ ಇಂದಿಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿ ಮಾಧುರಿ ದೀಕ್ಷಿತ್. ತನ್ನ ಅಭಿನಯ ಹಾಗೂ ನೃತ್ಯದಿಂದಲೇ ಕೋಟ್ಯಂತರ ಅಭಿಮಾನಿಗಳ ದಿಲ್ ಕದ್ದಿರುವ  ಮಾಧುರಿಗೆ ಅಭಿನಯ ಅನ್ನೋದು ಮೊದಲ ಪ್ರೀತಿಯಂತೆ. ನೃತ್ಯ ಅನ್ನೋದು ನನ್ನ ಹವ್ಯಾಸ ಎಂದಿದ್ದಾರೆ.
 
ಈ ಸಂಸ್ಥೆಯ ಮೂಲಕ ವಿಶ್ವದ ವಿವಿಧ ದೇಶಗಳ ನೃತ್ಯಾಸಕ್ತರು ನೃತ್ಯ ಕಲಿಯಬಹುದು.ಅಲ್ಲದೇ ಇದರ ಮೂಲಕ ಮಾಧುರಿ ನೃತ್ಯದ ತಮ್ಮ ಅನುಭವಗಳನ್ನು ಹೇಳಿಕೊಳ್ಳಲಿದ್ದಾರೆ. ಇನ್ನು ಕೆಲವು ಮನೆಯಲ್ಲೇ ಇರುತ್ತಾರೆ. ಅವರಿಗೆ ನೃತ್ಯ ಕಲಿಯಬೇಕು ಎಂಬ ಆಸೆ ಇರುತ್ತೆ.ಆದ್ರೆ ಅವಕಾಶ ದೊರೆತಿರೋದಿಲ್ಲ. ಅಂತಹವರಿಗೆ ನಮ್ಮ ಸಂಸ್ಥೆಯಿಂದಾಗಿ ಡ್ಯಾನ್ಸ್ ಕಲಿಯುವ ಅವಕಾಶ ಸಿಗಲಿದೆ ಅಂತಾ ಅವರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

Operation Sindoor:ಶೀರ್ಷಿಕೆಗಾಗಿ ಬಾಲಿವುಡ್‌ ನಿರ್ಮಾಪಕರ ಮಧ್ಯೆ ಭಾರೀ ಪೈಪೋಟಿ

Operation Sindoor: ಶಾಂತವಾಗಿರಿ, ಜಾಗರೂಕರಾಗಿರಿ, ಗೆಲುವು ನಮ್ಮದೇ: ರಾಜಮೌಳಿ ಪೋಸ್ಟ್‌

Operation Sindoor: ದೇಶಕ್ಕಾಗಿ ದಿಟ್ಟ ಹೆಜ್ಜೆಯಿಟ್ಟ ಕಮಲ್ ಹಾಸನ್, ಬೇರೆಲ್ಲ ಆಮೇಲೆ ಎಂದ ನಟ

ಚಂದನ್ ಶೆಟ್ಟಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೀತಾ ವಲ್ಲಭ ಸೀರಿಯಲ್ ನಟಿ ಸುಪ್ರೀತಾ

ಮುಂದಿನ ಸುದ್ದಿ
Show comments