Select Your Language

Notifications

webdunia
webdunia
webdunia
webdunia

ಮಾದಕ ನೋಟದಲ್ಲಿ ಮುಖಪುಟಕ್ಕೆ ಪೋಸ್ ನೀಡಿದ ಬೆಬೋ

Kareena Kapoor sexy
ಮುಂಬೈ , ಮಂಗಳವಾರ, 28 ಜೂನ್ 2016 (12:10 IST)
ಬಾಲಿವುಡ್ ನಟಿ ಕರೀನಾ ಕಪೂರ್ ವೋಗ್ ಮ್ಯಾಗಜೀನ್ ಕವರ್‌ಗೆ ಮಾದಕ ನೋಟದಲ್ಲಿ ಪೋಸ್ ನೀಡಿದ್ದಾರೆ, ಮೋಗ್ ಮ್ಯಾಗಜೀನ್ ಜುಲೈ ಆವೃತ್ತಿಯಲ್ಲಿ ನಟಿ ಕರೀನಾ ಸೆಕ್ಸಿ ನೋಟ ಬೀರಿದ್ದಾಳೆ. ಇಲ್ಲಿ ಕರೀನಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮುಚ್ಚುಮರೆಯಿಲ್ಲದೇ ಬೆಬೋ ಸೆಕ್ಸಿ ಆಗಿ ಪೋಸ್ ನೀಡಿರುವುದು ಬೆಬೋ ಅಭಿಮಾನಿಗಳಿಗೆ ಖುಷಿ ತಂದಿದೆ.


ಕರೀನಾಳ ಹೇರ್ ನೋಡಿದ್ರೆ ತುಂಬಾ ಡಿಫರೆಂಟ್ ಆಗಿ ಮೂಡಿ ಬಂದಿದ್ದು, ಏಂಜಲೋ ಹೇರ್‌ಸ್ಟೈಲ್‌ನಲ್ಲಿ ಬೆಬೋ ಮಿಂಚಿದ್ರೆ, ಇನ್ನೂ ಮೊಂಟಾನೋ ಕರೀನಾಗೆ ಮೆಕಪ್ ಮಾಡಿದ್ದಾರೆ.  ಇನ್ನೂ ಈ ಮ್ಯಾಗಜೀನ್ ಜುಲೈ 2ಕ್ಕೆ ನಿಮ್ಮ ಕೈ ಸೇರಲಿದೆ. 

ಇನ್ನೂ ಮೊನ್ನೆ ಬೆಬೋ ತಮ್ಮ ಬೇಡಿಕೆ ಬಗ್ಗೆ ಮಾತನಾಡಿದ್ದರು. ನಾನು ಇಂದಿಗೂ ಜಗತ್ತಿನ ನಂ -1 ಸ್ಥಾನ ಉಳಿಸಿಕೊಂಡಿದ್ದೇನೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದರು. ನಾನು ಮುಂದೆ ಏನು ಮಾಡುತ್ತೇನೆ ಗೊತ್ತಿಲ್ಲ... ನನಗೆ ಸಾಕಷ್ಟು ಆಫರ್‌ಗಳಿವೆ. ಆದ್ರೆ ನನಗೆ ಚಿತ್ರಗಳ ಸಂಖ್ಯೆ ಎಷ್ಟು ಎಂಬುದು ಮುಖ್ಯವಲ್ಲ, ಪಾತ್ರವು ಉತ್ತಮವಾಗಿದ್ರೆ ಖಂಡಿತ ಮಾಡ್ತೇನೆ ಎಂದು ಹೇಳಿದ್ದರು.
 
ನಾನು ಹೊಸ ಚಿತ್ರಗಳಿಗೆ ಸಹಿ ಹಾಕಿಲ್ಲ... ನನಗೆ ಸಾಕಷ್ಟು ಗುರಿಗಳಿವೆ. ನಾನು ತುಂಬಾ ಸಂತೋಷ ಅಲ್ಲದೇ ನನಗೆ ಇನ್ ಸೆಕ್ಯೂರ್ ಅನ್ನಿಸುತ್ತಿಲ್ಲ..ಜನರಿಗೆ ನನ್ನ ಬಗ್ಗೆ ಗೊತ್ತಿಲ್ಲ. ಆದ್ದರಿಂದ ನನಗೆ ಬಗ್ಗೆ ಯಾವುದೇ ಜಡ್ಜ್ ಮಾಡಬೇಡಿ ಎಂದು ಬೆಬೋ ತಿಳಿಸಿದ್ದಳು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ರುಸ್ತುಮ್ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್.. ಅಕ್ಕಿ ನ್ಯೂ ಲುಕ್