ಜನರಿಗೆ ಕಂಗನಾ ಯಶಸ್ಸು ಸಹಿಸಲು ಆಗ್ತಿಲ್ಲ.. ನನ್ನ ಮಗಳ ಯಶಸ್ಸು ಕೆಲವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಂಗನಾ ರನಾವತ್ ಅಪ್ಪ ಅಮರ್‌ದೀಪ್ ತಿಳಿಸಿದ್ದಾರೆ.
ಅಲ್ಲದೇ ಇದೀಗ ಕಂಗನಾ ಮಾಜಿ ಬಾಯ್‌ಫ್ರೆಂಡ್ ಮೊನ್ನೆ ಕಂಗನಾ ಬಗ್ಗೆ ನೆಗೆಟಿವ್ ಹೇಳಿಕೆ ನೀಡಿದ್ದರು.ಸದ್ಯ ಕಂಗನಾ ರನಾವತ್ ಅಪ್ಪ ಅಮರ್‌ದೀಪ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಕಂಗನಾ ಸಕ್ಸಸ್ ನೋಡಿ ಜನರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.ಕಂಗನಾ -ಹೃತಿಕ್ ವಾರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.. ನಿಯಮಿತವಾಗಿ ಸುದ್ದಿ ಆಗ್ತಾನೆ ಇದೆ.
ನಾನು ಅವಳ ತಂದೆಯಾಗಿ ಅವಳ ಇದನ್ನೆಲ್ಲಾ ಎದುರಿಸುತ್ತಿರುವುದನ್ನು ನೋಡಿ ಬೇಜರಾಗಿದೆ. ಅವಳು ನ್ಯಾಷನಲ್ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಿ ಸಂತೋಷಪಟ್ಟಿದ್ದೆ ಎಂದು ತಿಳಿಸಿದ್ದಾರೆ...