ನಟಿ ಕಾಜಲ್ ಅಗರವಾಲ್ ತೆಲಗು ನಟ ಅಲ್ಲು ಅರ್ಜುನ್ ಜತೆಗೆ ಮುಂದಿನ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಅಲ್ಲು ಅರ್ಜುನ್ ಜತೆಗೆ ಕಾಜಲ್ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಲಿದ್ದು,ನಿರ್ದೇಶಕ ಹರೀಶ್ ಶಂಕರ್ ಇತ್ತೀಚೆಗೆ ಚಿತ್ರದಲ್ಲಿ ನಟ-ನಟಿಯರ ಬಗ್ಗೆ ಚರ್ಚೆ ಕೂಡ ಮಾಡಿದ್ದರು. ಈ ಚಿತ್ರಕ್ಕಾಗಿ ಕಾಜಲ್ ಅವರನ್ನು ಇತ್ತೀಚೆಗೆ ಚಿರಂಜೀವಿ ಸೆಟ್‌ನಲ್ಲಿ ಭೇಟಿ ಮಾಡಲಾಗಿತ್ತು.
ಈ ವೇಳೆ ತಮ್ಮ ಮುಂದಿನ ಚಿತ್ರಕ್ಕಾಗಿ ಕಾಜಲ್ ಜತೆಗೆ ನಿರ್ದೇಶಕ ಹರೀಶ್ ಶಂಕರ್ ಸುದೀರ್ಘ ಚರ್ಚೆ ಮಾಡಿದ್ದಾರಂತೆ. ಕಾಜಲ್‌ಗೆ ಕಥೆ ಇಷ್ಟವಾಗಿದ್ದು, ಡೇಟ್ಸ್ ಗಾಗಿ ಅಡ್ಜಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕಾಜಲ್‌ಗೆ ಕಥೆ ಇಷ್ಟವಾಗಿದ್ದು, ಡೇಟ್ಸ್ ಗಾಗಿ ಅಡ್ಜಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಈ ವೇಳೆ ತಮ್ಮ ಮುಂದಿನ ಚಿತ್ರಕ್ಕಾಗಿ ಕಾಜಲ್ ಜತೆಗೆ ನಿರ್ದೇಶಕ ಹರೀಶ್ ಶಂಕರ್ ಸುದೀರ್ಘ ಚರ್ಚೆ ಮಾಡಿದ್ದಾರಂತೆ. ಕಾಜಲ್‌ಗೆ ಕಥೆ ಇಷ್ಟವಾಗಿದ್ದು, ಡೇಟ್ಸ್ ಗಾಗಿ ಅಡ್ಜಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಚಿರಂಜೀವಿ, ಕಾಜಲ್ ಅಗರ್‌ವಾಲ್ ಕಾಂಬಿನೇಷನ್ ನಲ್ಲಿ ತೆರೆಗೆ ಬರುತ್ತಿರುವ 'ಖಾದಿ ನಂ 150' ಚಿತ್ರದ ಶೂಟಿಂಗ್ ಜೋರಾಗಿ ನಡೆದಿದೆ. ಸದ್ಯ ಚಿರಂಜೀವಿ ಹಾಗೂ ಕಾಜಲ್ ಅಗರವಾಲ್ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.
ಅಂದಹಾಗೆ 'ಖಾದಿ ನಂ 150' ಚಿತ್ರದ ನಿರ್ಮಾಪಕ ರಾಮ್ ಚರಣ್ ತೇಜ್ ಚಿತ್ರದ ಫಸ್ಟ್ ಲುಕ್‌ನ್ನು ಕೆಲ ದಿನದ ಹಿಂದೆ ಬಿಡುಗಡೆ ಮಾಡಲಾಗಿತ್ತು. ಚಿರಂಜೀವಿ ಅವರ ಹಲವು ಚಿತ್ರಗಳನ್ನು ವೀಕ್ಷಿಸಿದ್ದೇನೆ. ಅವರ ಜತೆಗೆ ಕೆಲಸ ಮಾಡಿದ್ದು ಖುಷಿ ತಂದಿದೆ. ಅವರ ಜತೆಗೆ ಹೆಚ್ಚಿನ ಚಿತ್ರಗಳಲ್ಲಿ ನಟಿಸಬೇಕು ಎಂಬ ಆಸೆ ಇದೆ ಎಂದು ಕಾಜಲ್ ಅಗರ್ವಾಲ್ ಹೇಳಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ