Select Your Language

Notifications

webdunia
webdunia
webdunia
webdunia

ಚಿರಂಜೀವಿ ಜತೆಗೆ ಸ್ಕ್ರೀನ್ ಶೇರ್ ಮಾಡಲಿರುವ ಕಾಜಲ್ ಅಗರ್ವಾಲ್

ಚಿರಂಜೀವಿ ಜತೆಗೆ ಸ್ಕ್ರೀನ್ ಶೇರ್ ಮಾಡಲಿರುವ ಕಾಜಲ್ ಅಗರ್ವಾಲ್
ಮುಂಬೈ , ಶನಿವಾರ, 30 ಜುಲೈ 2016 (17:29 IST)
ತೆಲಗು ನಟ ಚಿರಂಜೀವಿ ಜತೆಗೆ ನಟಿ ಕಾಜಲ್ ಅಗರ್ವಾಲ್ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಮೆಗಾಸ್ಟಾರ್  ಮುಂಬರುವ ತೆಲಗು ಚಿತ್ರ ದಲ್ಲಿ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಿರುವ ಬಗ್ಗೆ ಸುದ್ದಿ ಹಬ್ಬಿದೆ. ಆದ್ರೆ ಚಿತ್ರ ಯಾವುದು, ಟೈಟಲ್ ಕುರಿತು ಇನ್ನೂ ಹೆಸರಿಡಲಾಗಿಲ್ಲ.


ಈ ಚಿತ್ರ ತಮಿಳು ಚಿತ್ರದ ರಿಮೇಕ್ ಅಂತ ಹೇಳಲಾಗುತ್ತಿದ್ದು, ಕಳೆದ ವಾರದಂದು ಅವರು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಆದ್ದರಿಂದ ಕಾಜಲ್ ಅಗರ್‌ವಾಲ್ ತಮ್ಮ ಮುಂಬರುವ ಚಿತ್ರದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. 

ನಿರಂತರವಾಗಿ ಚಿತ್ರದಲ್ಲಿ ಬ್ಯೂಸಿ ಇರೋ ಕಾಜಲ್‌ಗೆ, ತಮಿಳಿನ ಮುಂಬರುವ ತಮಿಳು ಚಿತ್ರ ಹಾಗೂ ಚಿರಂಜೀವಿ ಪ್ರೊಜೆಕ್ಟ್‌ನಲ್ಲಿ ನಟಿಸಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಬಗ್ಗೆ ಹಾಸ್ಯ ವಿಡಿಯೋ ಶೇರ್ ಮಾಡಿದ ಸೋನು ನಿಗಮ್..ಬೇಸರಿಸಿಕೊಂಡ ಅಭಿಮಾನಿಗಳು