Select Your Language

Notifications

webdunia
webdunia
webdunia
webdunia

ಸೆಪ್ಟೆಂಬರ್ 30ಕ್ಕೆ 'ಜಾನ್ ಜಾನಿ ಜನಾರ್ಧನ' ಆಡಿಯೋ ಟೀಸರ್ ಬಿಡುಗಡೆ

ಸೆಪ್ಟೆಂಬರ್ 30ಕ್ಕೆ 'ಜಾನ್ ಜಾನಿ ಜನಾರ್ಧನ' ಆಡಿಯೋ ಟೀಸರ್ ಬಿಡುಗಡೆ
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (17:11 IST)
'ಜಾನ್ ಜಾನಿ ಜನಾರ್ಧನ್' ಆಡಿಯೋ ಟೀಸರ್ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗಲಿದೆ. ಸಂಡೆ 5 ಗಂಟೆಗೆ ಆಡಿಯೋ ಟೀಸರ್ ರಿಲೀಸ್ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ದೇಶನ ಮಾಡಿದ್ದು, ಶಶಿಕಿರಣ್ ಹಾಗೂ ಗಿರೀಶ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜಾನ್‌ಕರ್ ಮ್ಯೂಸಿಕ್ ನೀಡಿದ್ದಾರೆ. ಅಲ್ಲದೇ ಚಿತ್ರದ ಹಾಡುಗಳನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಲು 'ಜಾನ್ ಜಾನಿ ಜನಾರ್ಧನ' ಟೀಮ್ ಸಿದ್ಧತೆ ಮಾಡಿಕೊಳ್ಳುತ್ತಿದೆ. 

ಈ ಚಿತ್ರವನ್ನು ಅಜೇಯ್ ರಾವ್, ಯೋಗಿ ಹಾಗೂ ಕೃಷ್ಣಾ ಮುಂತಾದ ಸ್ಟಾರ್‌ಗಳು ಕಾಣಿಸಿಕೊಳ್ಳಲಿದ್ದುಸ ಈ ಚಿತ್ರ ಮಲೆಯಾಳಂನ 'ಅಮರ್ ಅಕ್ಬರ್ ಆಂಥೋನಿ' ಚಿತ್ರದ ರಿಮೇಕ್ ಆಗಿದ್ದು, ಕುಮನಾ ರಣಾವತ್ ಹಾಗೂ ಮಾಲಾಶ್ರೀ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

'ಜಾಗ್ವಾರ್' ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಅ.3ಕ್ಕೆ ಶುರು