Webdunia - Bharat's app for daily news and videos

Install App

ಕಾಮಿಡಿ ಶೋನಲ್ಲಿ ಜಾನ್ ಅಬ್ರಹಾಂಗೆ ಕೋಪ ಬಂದಿದ್ದು ಯಾಕೆ?

Webdunia
ಗುರುವಾರ, 10 ನವೆಂಬರ್ 2016 (12:15 IST)
ಮುಂಬೈ: ಬಾಲಿವುಡ್ ಸ್ಟಾರ್ ಜಾನ್ ಅಬ್ರಹಾಂಗೆ ಕೋಪ ಬಂದಿದೆಯಂತೆ. ಕಾಮಿಡಿ ನೈಟ್ಸ್ ಬಚಾವೋ ತಾಜಾ ಶೋನಲ್ಲಿ ಭಾಗವಹಿಸಿದ್ದ ಜಾನ್ ಅದರ ನಿರೂಪಕನ ಹಾಸ್ಯ ಇಷ್ಟವಾಗದೇ ಎದ್ದು ಹೋಗಿದ್ದಾರೆ.

ಈ ಕಾಮಿಡಿ ಶೋನಲ್ಲಿ ಜಾನ್ ಮತ್ತು ಸೊನಾಕ್ಷಿ ಸಿನ್ಹಾ ತಮ್ಮ ಹೊಸ ಚಿತ್ರ ಫೋರ್ಸ್ 2 ಪ್ರಚಾರಕ್ಕಾಗಿ ಆಗಮಿಸಿದ್ದರು. ಈ ನಡುವೆ ನಿರೂಪಕ ಕ್ರುಷ್ಣಾ ಅಭಿಷೇಕ್ ಜಾನ್ ಈ ಹಿಂದೆ ನಟಿಸಿದ್ದ ಪಾಪ್ ಚಿತ್ರದ ಬಗ್ಗೆ ಅಪಹಾಸ್ಯ ಮಾಡಿದರು. ಅದು ಅವರಿಗೆ ಇಷ್ಟವಾಗಲಿಲ್ಲ ಎನಿಸುತ್ತದೆ.

ನಂತರ ಸೊನಾಕ್ಷಿ ಜತೆಗೆ ವೇದಿಕೆಗೆ ಬಂದು ನೃತ್ಯ ಮಾಡುವಂತೆ ನಿರೂಪಕ ಕೇಳಿಕೊಂಡಾಗ ಜಾನ್ ಒಪ್ಪಲಿಲ್ಲ. ಮಾತ್ರವಲ್ಲ , ಮಾತಾಡದೇ ಎದ್ದು ಹೋದರು ಎಂದು ಸ್ವತಃ ಅಭಿಷೇಕ್ ಹೇಳಿಕೊಂಡಿದ್ದಾರೆ.  ಇದೀಗ ಜಾನ್ ಗೆ ಬೇಜಾರು ಮಾಡಿದ್ದಕ್ಕೆ ಅಭಿಷೇಕ್ ಮಂಡೆ ಬಿಸಿ ಮಾಡಿಕೊಂಡು ಕೂತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಮುಂದಿನ ಸುದ್ದಿ
Show comments