Webdunia - Bharat's app for daily news and videos

Install App

ತಾತನಾದ ನವರಸನಾಯಕ: ಮೊಮ್ಮಗನ ಜತೆ ಜಗ್ಗೇಶ್ ಸಂಭ್ರಮ

Webdunia
ಬುಧವಾರ, 19 ಜುಲೈ 2017 (06:52 IST)
ಬೆಂಗಳೂರು:ನವರಸ ನಾಯಕ ಜಗ್ಗೇಶ್ ತಾತನಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವ ವಿಚಾರ. ರೀಲ್ ಲೈಫ್ ನಲ್ಲಿ ಅಲ್ಲ. ರೀಯಲ್ ಲೈಫಲ್ಲೇ ಜಗ್ಗೇಶ್ ಅಜ್ಜನಾಗಿದ್ದು, ಮೊಮ್ಮಗನ ಜತೆ ಆಟವಾಡುತ್ತಿರುವ ಸಂಭ್ರಮವನ್ನು ಜಗ್ಗೇಶ್ ಎಲ್ಲರೊಂದಿಗೂ ಹಂಚಿಕೊಂಡಿದ್ದಾರೆ.
 
ತೆರೆಯ ಮೇಲೆ ಎಲ್ಲಾ ವಿಧದ ಪಾತ್ರಗಳನ್ನು ಪೋಷಿಒಸುವ ಜಗ್ಗೇಶ್ ಈಗ ನಿಜ ಜೀವನದಲ್ಲಿ ತಾತನ ಪಾತ್ರವನ್ನು ಸಡಗರದಿಂದ ನಿಭಾಯಿಸುತ್ತ ಸಂಭ್ರಮಿಸಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಬರೆದುಕೊಂಡಿರುವ ನಟ ಜಗ್ಗೇಶ್, ನನ್ನ ಸಮಕಾಲೀನ ನತರಲ್ಲಿ ತಾತನಾದ ಮೊದಲಿಗ ನಾನೆ. ಪರಿಮಳ ನನ್ನ ತಾತ ಅಜ್ಜ ಅಂದರೆ ನಗ್ತಾರೆ ಎಲ್ಲರೂ! 19ಕ್ಕೆ ಗಂಡ ! 23ಕ್ಕೆ ಅಪ್ಪ! 52ಕ್ಕೆ ತಾತ! ಹಾಹಾಹಾ ಎಂದು ತಿಳಿಸಿದ್ದಾರೆ.
 
ಸಿನಿಮಾತಾರೆಗಳು ತಮಗೆ ವಯಸ್ಸಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಹಾಗಿರುವಾಗ ನಟ ಜಗ್ಗೇಶ್ ತಾವು ತಾನನಾಗಿರುವ ಬಗ್ಗೆ ಹಾಗೂ ಮೊಮ್ಮಗನ ಜತೆ ತಮ್ಮ ಸಂಭ್ರಮದ ಕ್ಷಣಗಳನ್ನು ಎಂಜಾಯ್ ಮಾಡುತ್ತಿರುವ ಕುರಿತು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

Rakesh Poojari: ರಾಕೇಶ್ ಪೂಜಾರಿ ತಂಗಿಗಾಗಿ ಕಾಮಿಡಿ ಕಿಲಾಡಿಗಳು ಟೀಂನಿಂದ ದೊಡ್ಡ ನಿರ್ಧಾರ

ಹೃದಯ ಶ್ರೀಮಂತನಿಗೆ ಹೃದಯಾಘಾತವೇ: ರಾಕೇಶ್‌ ಅಗಲಿಕೆಗೆ ಸ್ನೇಹಿತೆ ನಯನ ಕಂಬನಿ ನುಡಿಗಳು

Rakesh Poojary No More: ರಾಕೇಶ್‌ಗೆ ಅಂತಿಮ ನಮನ ಸಲ್ಲಿಸಿ, ಅಳುತ್ತಲೇ ಕೂತಾ ರಕ್ಷಿತಾ ಪ್ರೇಮ್‌, ಅನುಶ್ರೀ, ಕಿರುತೆರೆ ಕಲಾವಿದರು

ಬಾಹುಬಲಿ, ಕೆಜಿಎಫ್ ಅಂತಹ ಪ್ಯಾನ್‌ ಇಂಡಿಯಾ ಸಿನಿಮಾ ಬಗ್ಗೆ ನಿರ್ಮಾಪಕ ಅನುರಾಗ್ ಕಶ್ಯಪ್ ಟೀಕೆ

ಮುಂದಿನ ಸುದ್ದಿ
Show comments