Webdunia - Bharat's app for daily news and videos

Install App

`ನಟಿ ಸಂಜನಾ ಬೆತ್ತಲೆ ವಿಡಿಯೋ ಗ್ರಾಫಿಕ್ಸ್ ಅಲ್ಲ, ಚಿತ್ರೀಕರಿಸಿರುವುದು’

Webdunia
ಮಂಗಳವಾರ, 18 ಜುಲೈ 2017 (13:14 IST)
ಗ್ಯಾಂಗ್-2 ಚಿತ್ರದ ದೃಶ್ಯ ಎನ್ನಲಾದ ನಟಿ ಸಂಜಜನಾ ಅವರ ಬೆತ್ತಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಚಿತ್ರತಂಡ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಮಾಧ್ಯಮವೊಂದಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗಲಕ್ಷ್ಮೀಬಾಯಿ, ಒಬ್ಬ ನಟಿ ಯಾವ ಹಂತಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಸಂಜನಾ ಸಾಕ್ಷಿ. ಇದು ಗ್ರಾಫಿಕ್ಸ್ ಫೋಟೋ ಅಲ್ಲ, ಚಿತ್ರೀಕರಿಸಿರುವ ವಿಡಿಯೋ. ನಾನು ಕಣ್ಣಾರೆ ನೋಡಿದ್ದೇನೆ.. ನಟಿಯನ್ನ ಬೆತ್ತಲೆಗೊಳಿಸಿ ಕೈಗಳನ್ನ ಕಟ್ಟಿ ಕ್ಯಾಟರ್ ಬಿಲ್`ನಿಂದ ಹೊಡೆಯುವ ವಿಡಿಯೋವನ್ನ ಸೆನ್ಸಾರ್ ವೇಳೆ ಈ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಅಪರಾಧ ಎಂದು ಹೇಳಿದ್ಧಾರೆ. ಟಿ.ವಿ ಚಾನಲ್`ಗಳಲ್ಲಿ ತೋರಿಸಬಾರದು ಎಂದಿದ್ದಾರೆ.

ಬೆತ್ತಲೆ ದೃಶ್ಯದಲ್ಲಿ ನಟಿಸುವುದರಿಂದ ದೊಡ್ಡ ನಟಿಯಾಗುವುದಿಲ್ಲ. ನಟನೆಯಿಂದ ಹೆಸರು ಮಾಡಲು ಸಾಧನೆಗೈದ ಮಹಿಳೆಯರ ಕಥೆಗಳಿವೆ ಎಂದು ಹೇಳಿದ್ದಾರೆ. ಸೆನ್ಸಾರ್ ಮಾಡುವಾಗ ಸರಿಯಾಗಿಯೇ ಮಾಡಲಾಗಿದೆ. ಸಂಜನಾ, ನಿರ್ದೇಶಕರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇನೆ. ಸೈಬರ್ ಕ್ರೈಂಗೂ ಸೂಚಿಸಿರುವುದಾಗಿ ನಾಗಲಕ್ಷ್ಮೀಬಾಯಿ ಹೇಳಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಮುಂದಿನ ಸುದ್ದಿ
Show comments