Select Your Language

Notifications

webdunia
webdunia
webdunia
webdunia

'ಜಗ್ಗಾ ಜಾಸೂಸ್' ಮಕ್ಕಳು ನೋಡಬಹುದಾದಂತಹ ಚಿತ್ರ: ಅನುರಾಗ್ ಬಸು

'ಜಗ್ಗಾ ಜಾಸೂಸ್' ಮಕ್ಕಳು ನೋಡಬಹುದಾದಂತಹ ಚಿತ್ರ: ಅನುರಾಗ್ ಬಸು
ಮುಂಬೈ , ಬುಧವಾರ, 31 ಆಗಸ್ಟ್ 2016 (18:41 IST)
ಕತ್ರೀನಾ ಕೈಫ್ ಹಾಗೂ ರಣಬೀರ್ ಕಪೂರ್ ಅಭಿನಯದ 'ಜಗ್ಗಾ ಜಾಸೂಸ್' ಚಿತ್ರ ಮಕ್ಕಳು ನೋಡಬಹುದಾದ ಚಿತ್ರವಾಗಿದೆ ಎಂದು ನಿರ್ಮಾಪಕ ಅನುರಾಗ್ ಬಸು ತಿಳಿಸಿದ್ದಾರೆ.

ಬರ್ಫಿ ಚಿತ್ರ ತೆರೆ ಕಂಡಿದ್ದ ವೇಳೆ ನಾನು ಸಂತೋಷವಾಗಿದ್ದೆ, ನನ್ನ ಮೊದಲನೇಯ ಪುತ್ರಿ ಬರ್ಫಿ ಚಿತ್ರ ವೀಕ್ಷಿಸಿದ್ದಳು, ಆಕೆಗೆ ಆ ಚಿತ್ರ ಅರ್ಥವಾಗಿರಲಿಲ್ಲ. ಇದರಿಂದ ನನಗೆ ತುಂಬಾ ಅಸಮಾಧಾನವಾಗಿತ್ತು. ಆದ್ರೆ ಇದೀಗ ಜಗ್ಗಾ ಜಾಸೂಸ್ ಚಿತ್ರ ತೆರೆ ಮೇಲೆ ಬರಲು ಪೆಡಿಯಾಗಿದೆ. ಈ ಚಿತ್ರ ಮಕ್ಕಳು ನೋಡಬಹುದಾದಂತಹ ಚಿತ್ರ ಎಂದು ಅನುರಾಗ್ ಬಸು ತಿಳಿಸಿದ್ದಾರೆ. 
 
ಕಿಡ್ಸ್ ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶಿಲ್ಪಾ ಶೆಟ್ಟಿ, ಗೀತಾ ಕಪೂರ್ ಜತೆಯಲ್ಲಿ ಅನುರಾಗ್ ಬಸು ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. 
 
ಜಗ್ಗಾ ಜಾಸೂಸ್ ಫ್ಯಾಮಿಲಿ ಡ್ರಾಮಾ ಆಧಾರಿತ ಚಿತ್ರವಾಗಿದ್ದು, ಮುಖ್ಯಪಾತ್ರದಲ್ಲಿ ಕತ್ರೀನಾ ಕೈಫ್, ಅದಾ ಶರ್ಮಾ, ಹಾಗದೂ ರಣಬೀರ್ ಕಪೂರ್ ಕಾಣಿಸಿಕೊಳ್ಳುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

 
 

Share this Story:

Follow Webdunia kannada

ಮುಂದಿನ ಸುದ್ದಿ

ಕತ್ರೀನಾ ಕೈಫ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ