Select Your Language

Notifications

webdunia
webdunia
webdunia
webdunia

ಶಾಹಿದ್- ಮೀರಾ ಪುತ್ರಿ ಹೆಸರೇನು ಗೊತ್ತೇ?

ಶಾಹಿದ್- ಮೀರಾ ಪುತ್ರಿ ಹೆಸರೇನು ಗೊತ್ತೇ?
ನವದೆಹಲಿ , ಸೋಮವಾರ, 19 ಸೆಪ್ಟಂಬರ್ 2016 (11:13 IST)
ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಅವರಿಗೆ ಮುದ್ದಾದ ಮಗಳು ಹುಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಮಗಳಂತೂ ಹುಟ್ಟಿದಳು. ಇನ್ನು ಆಕೆಗೆ ಏನು ಹೆಸರಿಡಲಾಗುತ್ತದೆ ಎಂಬ ಅವರ ಅಭಿಮಾನಿಗಳ ಹಲವು ದಿನಗಳ ನಿರೀಕ್ಷೆ ಈಗ ಅಂತ್ಯವಾಗಿದೆ. 

ಹೌದು, ತಮ್ಮ ರಾಜಕುಮಾರಿಗೆ ಶಾಹೀದ್- ಮೀರಾ ದಂಪತಿ, 'ಮೀಶಾ' ಎಂಬ ವಿಶಿಷ್ಟ ಹೆಸರಿಟ್ಟಿದ್ದಾರೆ. ತುಂಬ ಮುದ್ದಾಗಿದೆ ಈ ಹೆಸರಲ್ವಾ? 
 
ಅಷ್ಟಕ್ಕೂ ಅದರಲ್ಲಿರುವ ವಿಶೇಷ ಏನೆಂದರೆ ಇದು ಶಾಹಿದ್-ಮೀರಾ ಇಬ್ಬರ ಹೆಸರಿನ ಸಂಯೋಜನೆಯಾಗಿದೆ. 
 
ಬಾಲಿವುಡ್‌ನ ಬಹುಬೇಡಿಕೆಯ ನಟ ಶಾಹಿದ್ ಜುಲೈ 7, 2015ರಂದು ವಿವಾಹವಾಗಿದ್ದರು. ಆಗಸ್ಟ್ 26, 2016ಕ್ಕೆ ಅವರಿಗೆ ಹೆಣ್ಣುಮಗು ಜನಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಗ್ನ ಸೆಲ್ಫಿ ಚಿತ್ರಗಳನ್ನು ಅಪ್ಲೋಡ್ ಮಾಡಿದ ಕಿಮ್ ಕರದರ್ಶನ್