ಕಾಲೇಜು ರೋಮ್ಯಾನ್ಸ್ ಆಧಾರಿತ ಹಲವು ಚಿತ್ರಗಳು ಅದೆಷ್ಟೋ ಬಂದು ಹೋಗಿವೆ. ಸದ್ಯ ಕಾಲೇಜು ರೋಮ್ಯಾನ್ಸ್ ಹೇಳಿಕೊಡಲು ಬರ್ತಿದೆ ಇಶ್ಕ್ ವಿಶ್ಕ್ 3 ಈಡಿಯೇಟ್ಸ್ ಚಿತ್ರ, ಅಂದಹಾಗೆ ಚಿತ್ರ ಇಬ್ಬರು ಚೈಲ್ಡ್‌ಹುಡ್ ಸ್ನೇಹಿತರು ಕುರಿತು ಬಿಂಬಿಸುತ್ತದೆ.
ಅದಲ್ಲದೇ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಸಕ್ಸಸ್ ಕಾಣಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಅಬೃತಾ ರಾವ್ ಹಾಗೂ ಶಾಹಿದ್ ಕಪೂರ್ ನಟಿಸಿದ್ದಾರೆ. ಈ ಹಿಂದೆ ಕೂಡ ಮೈ ಹೂಂ ನಾ ಚಿತ್ರ ಕೂಡ ಕಾಲೇಜು ದಿನಗಳಲ್ಲಾಗುವ ಪ್ರೀತಿ-ಪ್ರೇಮದ ಬಗ್ಗೆ ತೋರಿಸಲಾಗಿತ್ತು... ಆ ಚಿತ್ರದಲ್ಲಿ ಅಬೃತಾ ರಾವ್ ಹಾಗೂ ಸಲ್ಮಾನ್ ಖಾನ್, ಸುಷ್ಮೀತಾ ಸೇನ್ ಮಿಂಚಿದ್ದರು.
ಸೂಪರ್ ಸ್ಟಾರ್ ಶಾರೂಖ್ ಹಾಗೂ ಸುಷ್ಮೀತಾ ಸೇನ್ 'ಮೈ ಹೂಂ ನಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.. ಮೈ ಹೂಂ ನಾ ಚಿತ್ರದಲ್ಲಿ ಸುಷ್ಮೀತಾ ಸೇನ್ ಹಾಟ್ ಟೀಚರ್ ಪಾತ್ರದಲ್ಲಿ ಮಿಂಚಿದ್ದರು. ಕಾಲೇಜು ಯುವಕರಿಗೆ ಈ ಚಿತ್ರ ಸಾಕಷ್ಟು ಕಿಚ್ಚು ಹಚ್ಚಿತ್ತು..