Select Your Language

Notifications

webdunia
webdunia
webdunia
webdunia

ಟಿವಿ ಸೀರಿಯಲ್ ಬಾಜಿರಾವ್ ಮಸ್ತಾನಿಯಲ್ಲಿ ಇಶಾ ಕೊಪ್ಪಿಕರ್

Isha Koppikar
ಮುಂಬೈ , ಸೋಮವಾರ, 30 ಮೇ 2016 (17:18 IST)
ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿದ ಹಲವು ನಟಿಯರಿದ್ದಾರೆ.. ಇನ್ನೂ ಕೆಲ ಮಂದಿ ಬಾಲಿವುಡ್‌ನಿಂದ ಸಣ್ಣ ಪರದೆ ಮೇಲೆ ಬಂದವರಿದ್ದಾರೆ. ಅಂಥವರಲ್ಲಿ ಬಾಲಿವುಡ್‌ನ ಇಶಾ ಕೊಪ್ಪಿಕರ್ ಒಬ್ಬರು.
ಬಾಲಿವುಡ್ ನಟಿ ಇಶಾ ಕೊಪಿಕಪರ್ ಇನ್ಮುಂದೆ ಟಿವಿ ಸಿರೀಯಲ್‌ನಲ್ಲಿ ಮಿಂಚಲಿದ್ದಾರೆ. ಟಿವಿ ಸೀರಿಯಲ್ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.  ಟಿವಿ ಸಿರೀಯಲ್ ನಲ್ಲಿ ನಟಿಸುವ ಸೆಲೆಬ್ರಿಟಿಗಳಲ್ಲಿ ಈಗ ಮತ್ತೊಂದು ಹೆಸರು ಸೇರ್ಪಡೆಯಾಗುತ್ತಿದೆ. ಅದು ಬಾಲಿವುಡ್‌ನ ಸೆಕ್ಸಿ ನಟಿ ಇಶಾ ಕೊಪ್ಪಿಕರ್.. 
 
ಸೋನಿ ಚಾನೆಲ್‍‌ನಲ್ಲಿ ಪ್ರಸಾರವಾಗುವ ಬಾಜಿರಾವ್ ಮಸ್ತಾನಿ ಅನ್ನೋ ಟಿವಿ ಸೀರಿಯಲ್‌ನಲ್ಲಿ 
 
ಮೂಲಗಳ ಪ್ರಕಾರ ಬಾಲಿವುಡ್‌ನಲ್ಲಿ ಸಣ್ಣ ಪರದೆಯ ಮೇಲೆ ಕಾಣಿಸಿಕೊಳ್ಳುವ ನಟಿಯರಲ್ಲಿ ಇಶಾ ಸೇರ್ಪಡೆಯಾಗುತ್ತಿದ್ದಾರೆ. ಪ್ರಥಮ ಬಾರಿಗೆ ಟಿವಿ ಸಿರೀಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 
 
ಈ ಸೀರಿಯಲ್‌ನಲ್ಲಿ ಇಶಾ ಮಹಾರಾಣಿ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಪಾತ್ರಕ್ಕಾಗಿ ಇಶಾ ಎಕ್ಸೈಟ್ ಆಗಿದ್ದಾರಂತೆ.. ಗರ್ಲಫ್ರೆಂಡ್, ಡಾರ್ಲಿಂಗ್, ಕ್ಯಾ ಕೂಲ್ ಹೇ ಹಮ್, 36 ಚೈನಾ ಟೌನ್ ಹಲವು ಚಿತ್ರಗಳಲ್ಲಿ ಇಶಾ ನಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಜರೀನಾ ಖಾನ್‌ಗೆ ಐಟಂ ಸಾಂಗ್ ಅಂದ್ರೆ ಗೊತ್ತೇ ಇಲ್ವಂತೆ..