Webdunia - Bharat's app for daily news and videos

Install App

ಹೋಳಿ ಪಾರ್ಟಿ ಮಾಡಿ ಟೀಕೆಗೊಳಗಾದ ಅಂಬಾನಿ ಪುತ್ರಿ ಇಶಾ

Webdunia
ಭಾನುವಾರ, 8 ಮಾರ್ಚ್ 2020 (09:35 IST)
ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಆಗಾಗ ಸೆಲೆಬ್ರಿಟಿಗಳಿಗೆ ಪಾರ್ಟಿ ಆಯೋಜಿಸಿ ಸುದ್ದಿಯಾಗುತ್ತಾರೆ. ಈ ಬಾರಿ ಅವರ ಪುತ್ರಿ ಇಶಾ ಅಂಬಾನಿ ಬಾಲಿವುಡ್ ನಟ-ನಟಿಯರನ್ನು ಕರೆಸಿಕೊಂಡು ಹೋಳಿ ಹಬ್ಬ ಆಚರಿಸಿದ್ದಾರೆ.


ಆದರೆ ಅಂಬಾನಿ ಪುತ್ರಿಯ ಈ ಅದ್ಧೂರಿ ಪಾರ್ಟಿಗೆ ಟ್ವಿಟರಿಗರು ಟೀಕಿಸಿದ್ದಾರೆ. ದೇಶದೆಲ್ಲೆಡೆ ಕೊರೋನಾ ವ್ಯಾಪಿಸಿರುವಾಗ ಹೋಳಿ ಆಚರಣೆ ಮಾಡಿದ್ದಕ್ಕೆ ಹಲವರು ಟೀಕೆ ಮಾಡಿದ್ದಾರೆ. ಈ ಬಾಲಿವುಡ್ ಮಂದಿಗೆ ಕೊರೋನಾ ಬರಲ್ವಾ ಎಂದು ಕೆಲವರು ಟೀಕಿಸಿದರೆ ಮತ್ತೆ ಕೆಲವರು ಅಂಬಾನಿ ಮನೆಯವರಿಗೆ ಬೋರ್ ಆದಾಗಲೆಲ್ಲಾ ಅವರನ್ನು ಚಿಯರ್ ಅಪ್ ಮಾಡಲು ಬಾಲಿವುಡ್ ಮಂದಿಯೇ ಆಗಮಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಈ ರೀತಿ ಅದ್ಧೂರಿ ಪಾರ್ಟಿ ಮಾಡುವ ಬದಲು ಅದನ್ನು ಬಡವರಿಗೆ ದಾನ ಮಾಡಬಹುದಿತ್ತು ಎಂದೂ ಕೆಲವರು ಸಲಹೆ ನೀಡಿದ್ದಾರೆ. ಇಶಾ ಆಯೋಜಿಸಿದ್ದ ಪಾರ್ಟಿಗೆ ಪ್ರಿಯಾಂಕ ಚೋಪ್ರಾ ದಂಪತಿ, ಕತ್ರಿನಾ ಕೈಫ್ ಸೇರಿದಂತೆ ಬಾಲಿವುಡ್ ನ ಘಟಾನುಘಟಿಗಳೇ ಆಗಮಿಸಿ ಬಣ್ಣದ ಓಕುಳಿಯಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮುಂದಿನ ಸುದ್ದಿ
Show comments