Webdunia - Bharat's app for daily news and videos

Install App

ಬಾಲಿವುಡ್ ನಟಿ ಪ್ರೀತಿ ಜಿಂಟಾ ಹೊಟ್ಟೆ ನೋಡಿ ಗುಸು ಗುಸು ಶುರುವಾಯ್ತು!

Webdunia
ಭಾನುವಾರ, 21 ಜನವರಿ 2018 (12:56 IST)
ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ 2016 ರಲ್ಲಿ ತಮ್ಮ ಗೆಳೆಯ ಜೆನೆ ಗುಡ್ ಎನಫ್ ಜತೆ ವಿವಾಹಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಹಜವಾಗಿ ಪ್ರೀತಿ ಬಗ್ಗೆ ಮತ್ತೊಂದು ಗುಸು ಗುಸು ಶುರುವಾಗಿದೆ.
 

ಮುಂಬೈಯಲ್ಲಿ ಶಾಪಿಂಗ್ ನಡೆಸಿ ಬರುವಾಗ ಕ್ಯಾಮರಾ ಕಣ್ಣಿಗೆ ಬಿದ್ದ ಪ್ರೀತಿ ಹೊಟ್ಟೆ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಈ ಫೋಟೋದಲ್ಲಿ ಪ್ರೀತಿ ಉಬ್ಬಿದ ಹೊಟ್ಟೆ ನೋಡಿ ಆಕೆ ಗರ್ಭಿಣಿಯೇ ಎಂಬ ಗುಮಾನಿಗಳು ಶುರುವಾಗಿದೆ.

ಇದರ ಬಗ್ಗೆ ನಟಿ ಇನ್ನೂ ಬಹಿರಂಗವಾಗಿ ಹೇಳಿಕೊಂಡಿಲ್ಲವಾದರೂ ಫೋಟೋ ನೋಡಿ ಗಾಸಿಪ್ ಪ್ರಿಯರು ಆಗಲೇ ಆಕೆಯ ಮಗುವಿಗೆ ತೊಟ್ಟಿಲು ಕಟ್ಟಲು ಶುರು ಮಾಡಿದ್ದಾರೆ. ಸದ್ಯ ಐಪಿಎಲ್ ನಿಮಿತ್ತ ಪ್ರೀತಿ ತಮ್ಮ ಪಂಜಾಬ್ ತಂಡಕ್ಕೆ ಆಟಗಾರರನ್ನು ಖರೀದಿಸುವಲ್ಲಿ ಬ್ಯುಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌: ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ ಎಂದ ಪರಮೇಶ್ವರ್‌

ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ನಡುವೆ ಸರಿಯಿಲ್ವಾ: ರಿಷಭ್ ಈ ಒಂದು ಪೋಸ್ಟ್ ಎಲ್ಲದಕ್ಕೂ ಉತ್ತರ

ರಮ್ಯಾ ಬಗ್ಗೆ ಇಷ್ಟೆಲ್ಲಾ ಕೆಟ್ಟದಾಗಿ ಡಿಬಾಸ್ ಫ್ಯಾನ್ಸ್: ಕೇಸ್ ಗೆ ಯಾರೆಲ್ಲಾ ಎಂಟ್ರಿ ಕೊಟ್ರು ನೋಡಿ

ರಮ್ಯಾ ಮೇಡಂ ಪರ ನಿಲ್ಲದೇ ಹೋದ್ರೆ ಮನುಷ್ಯರಾಗಲೂ ನಾಲಾಯಕ್: ಬಿಗ್ ಬಾಸ್ ಪ್ರಥಮ್

ರಮ್ಯಾ, ದರ್ಶನ್ ಫ್ಯಾನ್ಸ್ ಜಗಳ ತಾರಕಕ್ಕೆ: ರಕ್ಷಿತಾ ಪ್ರೇಮ್ ಕೂಡಾ ಸೇರಿಕೊಂಡ್ರಾ

ಮುಂದಿನ ಸುದ್ದಿ
Show comments