Select Your Language

Notifications

webdunia
webdunia
webdunia
webdunia

ನಟಿ ಇಲಿಯಾನ ಗರ್ಭಿಣಿನಾ? ಈ ಬಗ್ಗೆ ಇಲಿಯಾನ ಪ್ರತಿಕ್ರಿಯೆ ಏನು..?

ನಟಿ ಇಲಿಯಾನ ಗರ್ಭಿಣಿನಾ? ಈ ಬಗ್ಗೆ ಇಲಿಯಾನ ಪ್ರತಿಕ್ರಿಯೆ ಏನು..?
ಮುಂಬೈ , ಸೋಮವಾರ, 23 ಏಪ್ರಿಲ್ 2018 (06:04 IST)
ಮುಂಬೈ : ಇತ್ತೀಚೆಗೆ ನಟಿ ಇಲಿಯಾನ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಡಿದ್ದು, ಆದರೆ ಈ ಬಗ್ಗೆ ಇದೀಗ ನಟಿ ಇಲಿಯಾನ ಅವರೇ ಕ್ಲಾರಿಟಿ ನೀಡಿದ್ದಾರೆ.


ಈ ಹಿಂದೆ  ನಟಿ ಇಲಿಯಾನ ಅವರು ಗೆಳೆಯ ಆಂಡ್ಯೂ ನ ಇನ್ಸ್ಟಾ ಗ್ರಾಮ್ ನಲ್ಲಿ 'ಹಬ್ಬಿ' ಅಂತ ಕರೆದ್ಮೇಲೆ, ಇಲಿಯಾನಾ ಹಾಗೂ ಆಂಡ್ರ್ಯೂ ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ನ ಅಂಗಳದಲ್ಲಿ ಕೇಳಿ ಬಂದಿತ್ತು. ನಂತರ ಅವರು ಗರ್ಭಿಣೆಯಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಇದನ್ನು ಗಮನಿಸಿದ ನಟಿ ಇಲಿಯಾನ ಅವರು ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಒಂದನ್ನ ಪೋಸ್ಟ್ ಮಾಡಿ ''ನಾನು ಗರ್ಭಿಣಿ ಅಲ್ಲ'' ಅಂತ ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಈ ಗಾಸಿಪ್ ಗೆ ತೆರೆಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾ ಸ್ಟಾರ್ ಫ್ಯಾಮಿಲಿ ಮೇಲೆ ಶ್ರೀರೆಡ್ಡಿ ಮಾಡಿದ ಆರೋಪವಾದರೂ ಏನು…?