Select Your Language

Notifications

webdunia
webdunia
webdunia
webdunia

ಹಾಟ್ ಸ್ಟಾರ್ ಸನ್ನಿ ಲಿಯೋನ್ ರಾಖಿ ಕಟ್ಟಿದ್ದು ಯಾರಿಗೆ ಗೊತ್ತಾ?

ಹಾಟ್ ಸ್ಟಾರ್ ಸನ್ನಿ ಲಿಯೋನ್ ರಾಖಿ ಕಟ್ಟಿದ್ದು ಯಾರಿಗೆ ಗೊತ್ತಾ?
Mumbai , ಬುಧವಾರ, 9 ಆಗಸ್ಟ್ 2017 (12:14 IST)
ಮುಂಬೈ: ಹಾಟ್ ಸ್ಟಾರ್ ಸನ್ನಿ ಲಿಯೋನ್ ರಿಂದ ರಾಖಿ ಕಟ್ಟಿಸಿಕೊಂಡು ಸಹೋದರ ಎನಿಸಿಕೊಳ್ಳಲು ಯಾರೂ ಇಷ್ಟಪಡಲಿಕ್ಕಿಲ್ಲ. ಆದರೆ ಒಬ್ಬರು ಮಾತ್ರ ಸನ್ನಿಯಿಂದ  ರಾಖಿ ಹಬ್ಬದಂದು ಖುಷಿಯಿಂದಲೇ ರಾಖಿ ಕಟ್ಟಿಸಿಕೊಂಡಿದ್ದಾರೆ.

 
ಅವರು ಸನ್ನಿ ಬಾಡಿಗಾರ್ಡ್. ಹೌದು. ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಅಂಗರಕ್ಷಕನಿಗೇ ರಾಖಿ ಕಟ್ಟಿ ರಕ್ಷಾ  ಬಂಧನ ಹಬ್ಬ ಆಚರಿಸಿಕೊಂಡಿದ್ದಾರೆ.

ಹಲವು ಬಾಲಿವುಡ್ ತಾರೆಯರು, ಸೆಲೆಬ್ರಿಟಿಗಳು ತಮ್ಮ ಸಹೋದರ, ಸಹೊದರಿಯರೊಂದಿಗೆ ರಾಖಿ ಹಬ್ಬ ಆಚರಿಸಿಕೊಂಡಿದ್ದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆದರೆ ಸನ್ನಿ ಲಿಯೋನ್ ರಾಖಿ ಹಬ್ಬ ಆಚರಿಸಿಕೊಂಡಿದ್ದು ಮಾತ್ರ ವ್ಯತ್ಯಸ್ಥವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದಕ್ಕೀಡಾದ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್