Select Your Language

Notifications

webdunia
webdunia
webdunia
webdunia

'4ಕೆ' ಚಿತ್ರ ನಿರ್ದೇಶನದತ್ತ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಹಂಸಲೇಖಾ

'4ಕೆ' ಚಿತ್ರ ನಿರ್ದೇಶನದತ್ತ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಹಂಸಲೇಖಾ
ಬೆಂಗಳೂರು , ಗುರುವಾರ, 29 ಸೆಪ್ಟಂಬರ್ 2016 (17:47 IST)
ಕನ್ನಡದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಹಂಸಲೇಖಾ ನಿರ್ದೇಶನದತ್ತ ಆಸಕ್ತಿ ತೋರಿಸಿದ್ದಾರೆ. ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಹಂಸಲೇಖಾ ಮಾತನಾಡಿದ್ದಾರೆ. ತಮ್ಮ ಮುಂಬರುವ ಚಿತ್ರದ ಮ್ಯೂಸಿಕ್ ಕಂಪೋಸ್ ಮಾಡಿರುವ ಹಂಸಲೇಖಾ, ಚಿತ್ರದ ಟೈಟಲ್ 4ಕೆ ಎಂಬುದಾಗಿದೆ. 
ಹಂಸ ಸಿನಿ ಸ್ಕೂಲ್ ಪ್ರೋಡೆಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, 4ಕೆ ಚಿತ್ರವನ್ನು ನಿರ್ದೇಶನ  ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಅಲ್ಲದೇ ಚಿತ್ರವು ಪ್ರಮುಖವಾಗಿ ನಾಲ್ಕು ವಿಭಿನ್ನ ಕಥೆಗಳನ್ನು ಒಳಗೊಂಡಿದೆ. ಪ್ರತಿ ಸ್ಟೋರಿಯು ವಿಭಿನ್ನ ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ.

ನಾಲ್ಕರಲ್ಲಿ ಹಂಸಲೇಖಾ ಕೂಡ ಒಂದನ್ನು ನಿರ್ದೇಶನ ಮಾಡಿಕೊಳ್ಳಲು ಕೈಗೆತ್ತಿಕೊಂಡಿದ್ದಾರೆ. ಹಾಗೇ ನಾಲ್ಕು ಕಥೆಗಳನ್ನು ಪ್ರಸಿದ್ಧ ಬರಹಗಾರರು ಬರೆದಿದ್ದಾರೆ. ಇನ್ನೂ ಪೋಸ್ಟ್ ಪ್ರೋಡೆಕ್ಷನ್ ಕೆಲಸದಲ್ಲಿ ಅವರು ಬ್ಯೂಸಿಯಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಅಮೇರಿಕಾದಲ್ಲೂ ರಿಲೀಸ್ ಆಗಲಿದೆ 'ದೊಡ್ಮನೆ ಹುಡುಗ 'ಸಿನಿಮಾ