Select Your Language

Notifications

webdunia
webdunia
webdunia
webdunia

ಅಪ್ಪನ ಕಠಿಣತೆ ನಿಮಗೆ ಕೋಪ ತರಿಸಿದೆಯೇ? ಈ ಹಾಡನ್ನು ನೋಡಿ

Haanikaarak Bapu
, ಬುಧವಾರ, 16 ನವೆಂಬರ್ 2016 (11:18 IST)
ನಿಮ್ಮಪ್ಪನ ಶಿಸ್ತು, ಕಠಿಣತೆ ನಿಮಗೆ ಸಿಟ್ಟು ತರಿಸಿದೆಯೇ? ಹಾಗಿದ್ದರೆ ಈ ಹಾಡು ನಿಮಗೆ ಇಷ್ಟವಾಗದೇ ಇರದು. ಪ್ರಸಿದ್ಧ ಕುಸ್ತಿಪಟು ಸಹೋದರಿಯರಾದ ಗೀತಾ ಹಾಗೂ ಬಬಿತಾ ಪೋಗಟ್ ಜೀವನಾಧಾರಿತ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ದಂಗಲ್' ಸಿನಿಮಾದ ಹಾಡೊಂದು ಯುಟ್ಯೂಬ್‌ನಲ್ಲಿ ಹರಿದಾಡುತ್ತಿದ್ದು 77 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ.
ದಂಗಲ್ ಡಿಸೆಂಬರ್ 23ರಂದು ತೆರೆ ಕಾಣಲಿದೆ. 
 
ಅಪ್ಪನ ಕಠಿಣತೆ ನಿಮಗೆ ಕೋಪ ತರಿಸಿದೆಯೇ? ಈ ಹಾಡನ್ನು ನೋಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮುನಿಸಿಕೊಂಡ ಸುದೀಪ್ : ಬಿಗ್ ಬಾಸ್ ಕನ್ನಡ ಹೋಸ್ಟ್ ಮಾಡಲ್ಲ!