Select Your Language

Notifications

webdunia
webdunia
webdunia
webdunia

ಗಾಯಕಿಯಾಗುತ್ತಿರುವ ನಟಿ ಗ್ರೇಸಿ ಸಿಂಗ್

ಗಾಯಕಿಯಾಗುತ್ತಿರುವ ನಟಿ ಗ್ರೇಸಿ ಸಿಂಗ್
ಮುಂಬೈ , ಶನಿವಾರ, 30 ಏಪ್ರಿಲ್ 2016 (15:01 IST)
ನಟ-ನಟಿಯರಿಗೆ ಇಂದಿನ ದಿನಗಳಲ್ಲಿ ಆ್ಯಕ್ಟಿಂಗ್ ಜತೆಗೆ ಹಾಡುವುದು ಕಾಮನ್.. ನಟನೆ ಜತೆಗೆ ಹಾಡುವುದರಲ್ಲೂ ಸೈ ಎನ್ನಿಸಿಕೊಳ್ಳುತ್ತಿದ್ದಾರೆ ಬಾಲಿವುಡ್ ತಾರೆಯರು.. ಈಗ ನಟಿ ಗ್ರೇಸಿ ಸಿಂಗ್ ಸರದಿ..
ಯಾಕಂದ್ರೆ ನಟಿ ಗ್ರೇಸಿ ಸಿಂಗ್ ಆ್ಯಕ್ಟಿಂಗ್‌ನಲ್ಲೂ ಸೈ ಎನ್ನಿಸಿಕೊಂಡಿರುವ ಹುಡುಗಿ, ಆದರೆ ಇದೀಗ ಅವರು ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಹಾಡನ್ನು ಕಂಪೋಸ್ ಮಾಡತ್ತಾರಂತೆ ಗ್ರೇಸಿ, ಈ ಹಾಡಿನಲ್ಲಿ ತಾವೇ ರಿಕಾರ್ಡ್‌ ಮಾಡಲಿದ್ದಾರಂತೆ ಗ್ರೇಸಿ ಸಿಂಗ್, 
 
ಸದ್ಯ ಸಂತೋಷಿ ಮಾ ಎಂಬ ಟಿವಿ ಶೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗ್ರೇಸಿ, ಹೀಗಾಗಿ ಅವರು ಸಾಂಗ್ ನ್ನು ಕಂಪೋಸ್ ಮಾಡಲಿದ್ದು, ಇದಕ್ಕಾಗಿ ಅವರು ಗಾಯಕಿ ಆಗೋದಕ್ಕೆ ರೆಡಿಯಾಗಿದ್ದಾರೆ. 
 
ನನಗೆ ಮ್ಯೂಸಿಕ್ ಅಂದ್ರೆ ತುಂಬಾ ಇಷ್ಟ.. ಇದು ನನ್ನ ಜೀವನದಲ್ಲಿ ಮಹತ್ವಪೂರ್ಣ ಪಾತ್ರವಹಿಸಿದೆ. ಹಾಗಾಗಿ ನಾನು ಒಂದು ಹಾಡನ್ನು ಕಂಪೋಸ್ ಮಾಡಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಯಾವತ್ತಾದರೂ ಒಂದು ದಿನ ಕೈಗೊಳ್ಳುತ್ತೇನೆ ಎಂದಿದ್ದಾಳೆ ಗ್ರೇಸಿ. ಈ ಹಿಂದೆ ಲಗಾನ್, ವನ್ಸ್ ಅಪನ್ ಟೈಮ್ ಎ ಇನ್ ಇಂಡಿಯಾ, ಗಂಗಾಜಲ್, ಹಾಗೂ ಮುನ್ನಾಭಾಯಿ ಎಮ್‌ಬಿಬಿಎಸ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ, ಸಿಗರೇಟ್‌ ಬ್ಯ್ರಾಂಡ್‌ಗಳ ಪ್ರಚಾರಕ್ಕೆ ಸಹಿ ಹಾಕದ ಮಲೈಕಾ