Webdunia - Bharat's app for daily news and videos

Install App

ಸುಬ್ರಹ್ಮಣ್ಯ ಭೇಟಿ ಬೆನ್ನಲ್ಲೇ ಗುಡ್‌ನ್ಯೂಸ್‌ ಕೊಟ್ರಾ ವಿಕ್ಕಿ, ಕತ್ರಿನಾ ಕೈಫ್ ಜೋಡಿ

Sampriya
ಶನಿವಾರ, 9 ಆಗಸ್ಟ್ 2025 (16:56 IST)
Photo Credit X
2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್‌ನ ಖ್ಯಾತ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಅಂದಹಾಗೆ, ಕತ್ರಿನಾ ಮತ್ತು ವಿಕ್ಕಿ ಮದುವೆಯಾದ ಸಮಯದಿಂದ ಜನರು ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ, ಈ ಜೋಡಿಯು ಯಾವಾಗ ಗುಡ್ ನ್ಯೂಸ್ ನೀಡಲಿದ್ದಾರೆಂದು. 

ಪದೇ ಪದೇ, ವಿಕ್ಕಿ ಮತ್ತು ಕತ್ರಿನಾ ತಮ್ಮ ಪ್ರೆಗ್ನೆನ್ಸಿ ರೂಮರ್ಸ್‌ ಇದೆ. ಇದೀಗ ಮತ್ತೇ ಈ ಜೋಡಿ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ ಇದು ನಿಜವ ಸುಳ್ಳಾ ಎಂದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಜೋಡಿ ಇದುವರೆಗೆ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿಲ್ಲ. 

ಕಳೆದ ಮೂರ್ನಾಲ್ಕು ದಿನಗಳಿಂದ ಕತ್ರಿನಾ ಕೈಫ್ ಗರ್ಭ ಧರಿಸಿರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಕತ್ರಿನಾ ಅವರು ನವೆಂಬರ್ ಅಥವಾ ಅಕ್ಟೋಬರ್‌ ತಿಂಗಳಿನಲ್ಲಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ ಎನ್ನಲಾಗಿದೆ. 

ವಿಕ್ಕಿ ಅಥವಾ ಕತ್ರಿನಾ ಅಂತಹ ಯಾವುದೇ ಗಾಸಿಪ್ ಅನ್ನು ಎಂದಿಗೂ ದೃಢಪಡಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ನಾಲ್ಕು ವರ್ಷಗಳಿಂದ ಒಂದೇ ರೀತಿಯ ಊಹಾಪೋಹಗಳು ಯಾವುದೇ ಆಧಾರವಿಲ್ಲದೆ ಪ್ರಸಾರವಾಗುತ್ತಿರುವುದನ್ನು ಗಮನಿಸಿದರೆ ಈ ಬಜ್ ನಿಜವಲ್ಲ ಎನ್ನಲಾಗಿದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಸಮಾಧಿ ನೆಲಸಮ: ಅಭಿಮಾನಿಗಳ ಆಕ್ರೋಶದ ಬೆನ್ನಲ್ಲೇ ದಿಢೀರ್‌ ಪತ್ರಿಕಾಗೋಷ್ಠಿ ಕರೆದ ಅನಿರುದ್ಧ್‌

ಹೀರೋ ಆಗಿ ನಿನ್ನನ್ನು ಯಾರು ನೋಡ್ತಾರೆಂದು ವ್ಯಂಗ್ಯ ಮಾಡಿದ್ದರು: ರಾಜ್‌ ಬಿ ಶೆಟ್ಟಿ

ಕಾಂತಾರ ಸೀಕ್ವೆಲ್‌ನಲ್ಲಿ ಕಾಣಿಸಿಕೊಂಡಿದ್ದ ಕಂಬಳ ಕೋಣ ಇನ್ನಿಲ್ಲ

ರಾಕಿಂಗ್ ಸ್ಟಾರ್ ಯಶ್ ಎಷ್ಟೇ ಬ್ಯುಸಿಯಿದ್ದರೂ ಇದೊಂದನ್ನು ಮಾತ್ರ ಮರೆಯಲ್ಲ

ಮೂರು ಕೋಟಿ ರೂ ವಂಚನೆ ಪ್ರಕರಣಕ್ಕೆ ಧ್ರುವ ಸರ್ಜಾ ಟೀಂ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments