Webdunia - Bharat's app for daily news and videos

Install App

ಮಗನೊಂದಿಗೆ ಕಾಲ ಕಳೆಯುತ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

Webdunia
ಶುಕ್ರವಾರ, 27 ಮೇ 2016 (10:37 IST)
ಸದಾ ಶೂಟಿಂಗ್, ಆ ಕಾರ್ಯಕ್ರಮ ಈ ಕಾರ್ಯಕ್ರಮ ಅಂತಾ ಬ್ಯುಸಿಯಾಗಿರುವ ಸಿನಿಮಾ ಮಂದಿ , ಸ್ವಲ್ಪ ಸಮಯ ಸಿಕ್ರೆ ಸಾಕು ಅದನ್ನು ತಮ್ಮ ಕುಟುಂಬದವರೊಂದಿಗೆ ಕಳೆಯೋದಕ್ಕೆ ಇಷ್ಟಪಡುತ್ತಾರೆ. ಅವರೊಂದಿಗೆ ಔಟಿಂಗ್ ಹೋಗೋದೋ ಇಲ್ಲ , ಶಾಂಪಿಂಗ್ ಮಾಡೋದೋ ಹೀಗೆ ಸಂಪೂರ್ಣ ಸಮಯವನ್ನು ಕುಚುಂಬದವರೊಂದಿಗೆ ಕಳೆದು ಬಿಡುತ್ತಾರೆ. ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಇದಕ್ಕೆ ಹೊರತಾಗಿಲ್ಲ.
ಅಂದ್ಹಾಗೆ ಕೊಂಚ ಫ್ರೀ ಮಾಡಿಕೊಂಡಿರೋ ಗಣೇಶ್ ಅವರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.ಅದರಲ್ಲೂ ಗಣೇಶ್ ತಮ್ಮ ಮುದ್ದಿನ ಕಂದಮ್ಮ ವಿಹಾನ್ ಗಾಗಿ ಈ ಬಾರಿ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ಏಳು ತಿಂಗಳಿನ ಕಂದಮ್ಮ ವಿಹಾನ್ ನೊಂದಿಗೆ ಗಣೇಶ್ ಸಮಯ ಕಳೆಯುತ್ತಿದ್ದಾರೆ.ಅಂದ್ಹಾಗೆ ಗಣೇಶ್ ವಿಹಾನ್ ಜೊತೆ ಯಾವ ರೀತಿ ಸಮಯ ಕಳೆಯುತ್ತಿದ್ದಾರೆ ಅಂದ್ರೆ ನಿಮಗೆ ಅಚ್ಚರಿ ಅನ್ನಿಸುತ್ತೆ. ಯಾಕಂದ್ರೆ ಗಣೇಶ್ ಮಗ ವಿಹಾನ್ ಗೆ ಸ್ವಿಮಿಂಗ್ ಕಲಿಸುತ್ತಾರೆ.
 
ಈಗಷ್ಟೇ ಏಳು ತಿಂಗಳ ಹಸುಗೂಸಾಗಿರುವ ವಿಹಾನ್ ಗೆ ಗಣೇಶ್ ಸ್ವಿಮಿಂಗ್ ಹೇಳಿಕೊಡುತ್ತಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವ ಹಾಗೇ ಈಗಿನಿಂದಲೇ ಆ ಪುಟ್ಟ ಕಂದನಿಗೆ ಈಜುವುದನ್ನು ಹೇಳಿ ಕೊಡುವುದರಲ್ಲಿ ನಿರತರಾಗಿದ್ದಾರೆ ಗಣೇಶ್‌.

ಆ ವಿಡಿಯೋವನ್ನು ತನ್ನ ಪೇಸ್‌ಬುಕ್‌ನಲ್ಲೂ ಶೇರ್‌ ಮಾಡಿದ್ದಾರೆ.ಈ ವಿಡಿಯೋದಲ್ಲಿ ಸ್ವಿಮಿಂಗ್ ಪೂಲ್‌ಗೆ ಇಳಿದಿರುವ ಗಣೇಶ್ ಮಗು ವಿಹಾನ್‌ನನ್ನು ಸ್ವಿಮ್ಮಿಂಗ್‌ ಟ್ಯೂಬ್‌ನಲ್ಲಿ ಮಲಗಿಸಿ ಅತ್ತಿಂದಿತ್ತ ಇತ್ತಿಂದತ್ತ ಈಜಿಸುವ ದೃಶ್ಯ ಕ್ಯೂಟ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments